ದೆಂದೂರು ತೋಟದಮನೆಯ ಸುಧಾಕರ ಪೂಜಾರಿ ನಿಧನ

ಉಡುಪಿ: ದೆಂದೂರು ಕಟ್ಟೆಯ ತೋಟದಮನೆಯ ಸುಧಾಕರ ಪೂಜಾರಿ (44) ಅವರು ಬುಧವಾರ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು.
ಅವರು ನಿನ್ನೆ ಬೆಳಿಗ್ಗೆ ಮನೆಯಲ್ಲಿ ದಿಢೀರ್ ಆಗಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.