udupixpress
Home Trending ರಾಜ್ಯ ಬಿಜೆಪಿ ನೂತನ‌ ಪದಾಧಿಕಾರಿಗಳ ಆಯ್ಕೆ

ರಾಜ್ಯ ಬಿಜೆಪಿ ನೂತನ‌ ಪದಾಧಿಕಾರಿಗಳ ಆಯ್ಕೆ

ಬೆಂಗಳೂರು: ರಾಜ್ಯ ಬಿಜೆಪಿಯ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶುಕ್ರವಾರ ಸಂಜೆ ಆದೇಶ ಹೊರಡಿಸಿದ್ದಾರೆ.
ಹತ್ತು ಮಂದಿ ಉಪಾಧ್ಯಕ್ಷರು ಸೇರಿದಂತೆ, ಮಹಿಳಾ‌ ಘಟಕ, ಯುವ ಘಟಕ, ಅಲ್ಪಸಂಖ್ಯಾತ, ಎಸ್ ಘಟಕ, ಎಸ್ ಟಿ ಘಟಕಗಳಿಗೆ ನೂತನ ಪದಾಧಿಕಾರಿಗಳ ನೇಮಕಗೊಳಿಸಲಾಗಿದೆ.
ರಾಜ್ಯ ಪ್ರಧಾನ ಕಾರ್ಯದರ್ಶಿಗಳು
ಎನ್ ರವಿಕುಮಾರ್
ಸಿದ್ದರಾಜು
ಅಶ್ವತ್ಥ್ ನಾರಾಯಣ
ಮಹೇಶ್ ಟೆಂಗಿನಕಾಯಿ
ನೂತನ ಬಿಜೆಪಿ ಉಪಾಧ್ಯಕ್ಷರು
ಅರವಿಂದ್ ಲಿಂಬಾವಳಿ
ನಿರ್ಮಲ್ ಕುಮಾರ್ ಸುರಾಣಾ
ಶೋಭಾ ಕರಂದ್ಲಾಜೆ
ಮಾಲೀಕಯ್ಯ ಗುತ್ತೇದಾರ್
ತೇಜಸ್ವಿನಿ ಅನಂತ್ ಕುಮಾರ್
ಪ್ರತಾಪ್ ಸಿಂಹ
ಎಂ ಬಿ ನಂದೀಶ್
ಬಿವೈ ರಾಘವೇಂದ್ರ
ಎಂ ಶಂಕರಪ್ಪ
ಎಂ ರಾಜೇಂದ್ರ
ರಾಜ್ಯ ಕಾರ್ಯದರ್ಶಿಗಳು
ಸತೀಶ್ ರೆಡ್ಡಿ
ತುಳಸಿ ಮುನಿರಾಜು ಗೌಡ
ಕೇಶವ ಪ್ರಸಾದ್
ಜಗದೀಶ್ ಹಿರೇಮನಿ
ಸುಧಾ ಜಯರುದ್ರೇಶ್
ಭಾರತಿ ಮುಗ್ದುಂ
ಹೇಮಲತಾ ನಾಯಕ್
ಉಜ್ವಲಾ ಬಡವಣ್ಣಾಚೆ
ಕೆಎಸ್ ನವೀನ್
ವಿನಯ್ ಬಿದಿರೆ
ರಾಜ್ಯ ಖಜಾಂಚಿಗಳು
ಸುಬ್ಬನರಸಿಂಹ
ಲೆಹರ್ ಸಿಂಗ್ ಸಿರೊಯ
ಮೋರ್ಚಾ ಅಧ್ಯಕ್ಷರು
ಯುವ ಮೋರ್ಚಾ – ಸಂದೀಪ್
ಮಹಿಳಾ ಮೋರ್ಚಾ – ಗೀತಾ ವಿವೇಕಾನಂದ
ರೈತ ಮೋರ್ಚಾ – ಈರಣ್ಣ ಕಡಾಡಿ
ಹಿಂದುಳಿದ ವರ್ಗಗಳ ಮೋರ್ಚಾ – ಅಶೋಕ್ ಗಸ್ತಿ
ಎಸ್ ಸಿ ಮೋರ್ಚಾ – ಚಲುವಾದಿ ನಾರಾಯಣ ಸ್ವಾಮಿ
ಎಸ್ ಟಿ ಮೋರ್ಚಾ – ತಿಪ್ಪರಾಜು ಹವಾಲ್ದಾರ್
ಅಲ್ಪ ಸಂಖ್ಯಾತರ ಮೋರ್ಚಾ – ಮುಜ್ಹಾಮಿಲ್ ಬಾಬು.
error: Content is protected !!