ಉಡುಪಿ: ಉಡುಪಿ ಕಿನ್ನಿಮೂಲ್ಕಿಯಲ್ಲಿ ಇರುವ ಗೃಹೋಪಕರಣ, ಪೀಠೋಪಕರಣಗಳ ಮಳಿಗೆ ಪೃಥ್ವಿ ಏಜೆನ್ಸೀಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ದರದ ಮಾರಾಟ ಆಯೋಜಿಸಲಾಗಿದೆ.
ಡಬಲ್ ಕಾಟ್ 7,500 ರೂ., ಡೈನಿಂಗ್ ಟೇಬಲ್ 8,999 ರೂ., ಸೋಫಾ ಸೆಟ್ 11,500 ರೂ., ಗ್ಲಾಸ್ ಸೆಂಟರ್ ಟೇಬಲ್ 2, 500 ರೂ., 3 ಡೋರು ವಾರ್ಡ್ ರೋಬ್ 9,999 ರೂ., ಕಂಪ್ಯೂಟರ್ ಚೆಯರ್ 2,500 ರೂ., ಆರಂಭಿಕ ದರದಲ್ಲಿ ದೊರೆಯಲಿವೆ. ಕ್ಲಾತ್ ಹ್ಯಾಂಗರ್ 1,500 ರೂ., ಡ್ರೆಸ್ಸಿಂಗ್ ಮಿರರ್ 1,500 ರೂ., ಬಾರ್ ಸ್ಟೂಲ್ 2,500 ರೂ., ಲ್ಯಾಪ್ ಟಾಪ್ ಸ್ಟ್ಯಾಂಡ್ 599 ರೂ., ಸ್ಟಡಿ ಟೇಬಲ್ 2,500 ರೂ. ದರದಲ್ಲಿ ಲಭ್ಯವಿವೆ.
ಎಲ್ಇಡಿ ಟಿವಿ 32″ 7,500 ರೂ., ರೆಫ್ರಿಜರೇಟರ್ 10,990 ರೂ., ಪಿಜನ್ ಇಂಡಕ್ಷನ್ 1,500 ರೂ., ಕುಕ್ಕರ್ 10 ಲೀ.ಗೆ 999 ರೂ., 5 ಲೀ.ಗೆ 850 ರೂ., ಪಿಜನ್ 3 ಪೀಸಸ್ ನಾನ್ ಸ್ಟಿಕ್ ಕುಕ್ ವೇರ್ 999 ರೂ., ಚೊಪ್ಪರ್ 99 ರೂ., ಗ್ಯಾಸ್ ಸಿಲಿಂಡರ್ ಟ್ರಾಲಿ 99 ರೂ., ಐರನ್ ಬಾಕ್ಸ್ 399 ರೂ. ವಿಶೇಷ ದರದಲ್ಲಿ ದೊರೆಯಲಿವೆ.
ವಿಶೇಷ ರಿಯಾಯಿತಿ ದರದಡಿ ದೀವಾನ, ಟೀಕ್ ವುಡ್ ಸೋಫಾ ಸೆಟ್, ಸೆಂಟರ್ ಟೇಬಲ್, ಬುಕ್ ರ್ಯಕ್, ಶೂ ರ್ಯಾಕ್, ಸ್ಟಿಂಗ್, ಈಸೀ ಚೆಯರ್, ರೋಕಿಂಗ್ ಚೆಯರ್, ಮ್ಯಾಟ್ರೆಸ್, ಪ್ಲಾಸ್ಟಿಕ್ ಚೆಯರ್ ಲಭ್ಯವಿವೆ. ಎಕ್ಸ್ ಚೇಂಜ್ ಆಫರ್ ನಡಿ ಮಿಕ್ಸಿ 1,500 ರೂ., 2 ಬರ್ನರ್ ಗ್ಯಾಸ್ ಸ್ಟವ್ 999 ರೂ.ಯಲ್ಲಿ ದೊರಕಲಿವೆ.
ಪ್ರತೀ ಖರೀದಿಯ ಮೇಲೆ ಲಕ್ಕಿ ಕೂಪನ್ ದೊರೆಯಲಿದ್ದು, ಗ್ರಾಹಕರ ಅನುಕೂಲಕ್ಕಾಗಿ ಸುಲಭ ಸಾಲ ಸೌಲಭ್ಯದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಳಿಗೆಯ ಪ್ರಕಟಣೆ ತಿಳಿಸಿದೆ.