ಬಲ್ಲಾಳ್ ಮೊಬೈಲ್ಸ್ ನಲ್ಲಿ ಸ್ಮಾರ್ಟ್ ಫೋನ್ ಫೆಸ್ಟ್: ಸ್ಮಾರ್ಟ್ ಫೋನ್ ಖರೀದಿಸಿ ಆಕರ್ಷಕ ಬಹುಮಾನ ಗೆಲ್ಲಿ

ಉಡುಪಿ: ನಗರದ ಕಲ್ಪನಾ ಚಿತ್ರಮಂದಿರ ಬಳಿಯ ಒರಾಯನ್ ಕಟ್ಟಡದಲ್ಲಿರುವ ‘ಬಲ್ಲಾಳ್ ಮೊಬೈಲ್ಸ್’ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಸ್ಮಾರ್ಟ್ ಫೋನ್ ಫೆಸ್ಟ್ ಕೊಡುಗೆ. ಬಲ್ಲಾಳ್ ಮೊಬೈಲ್ಸ್ ನಲ್ಲಿ ಶೂನ್ಯ ಬಡ್ಡಿದರದಲ್ಲಿ ಆ್ಯಪಲ್ ಐಫೋನ್ ಗಳನ್ನು ಖರೀದಿ ಮಾಡಲು ಸುವರ್ಣಾವಕಾಶ.

ಈ ಕೊಡುಗೆ ಬಲ್ಲಾಳ್ ಮೊಬೈಲ್ಸ್ ನಲ್ಲಿ ಮಾತ್ರ ಲಭ್ಯವಿದ್ದು, ಐ ಫೋನ್ ಖರೀದಿಸಲು ಇಚ್ಛಿಸುವವರು ಬಲ್ಲಾಳ್ ಮೊಬೈಲ್ಸ್ ಗೆ ಭೇಟಿ ನೀಡಬಹುದು. ಆ್ಯಪಲ್ ಐಫೋನಿನ 12,13 ಮತ್ತು14 ಸೀರೀಸ್ ಗಳನ್ನು 2,496ರೂ, 2,913ರೂ ಹಾಗೂ 3329ರೂ ಗಳ ಸುಲಭ ಇಎಂಐ ಕಂತುಗಳಲ್ಲಿ ಪಾವತಿಸಬಹುದಾಗಿದೆ.

ಮಾತ್ರವಲ್ಲದೆ, ಮೊಬೈಲ್ ಖರೀದಿಯ ಮೇಲೆ ಭರ್ಜರಿ ಕೊಡುಗೆಗಳಿವೆ. 3 ಟಿವಿಎಸ್ ಸ್ಕೂಟರ್, 15 ಎಲ್.ಇ.ಡಿ ಟಿವಿಗಳು ಅಲ್ಲದೆ, ಇನ್ನೂ ಅನೇಕ ಖಚಿತ ಬಹುಮಾನಗಳನ್ನು ಗೆಲ್ಲುವ ಅವಕಾಶ. ಈ ಕೊಡುಗೆ ಸೆ.10- 2022 ನಿಂದ ಜ.10-2023 ವರೆಗೆ ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ 9886245522 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ.