ಉಡುಪಿ: ಕಳೆದ 30 ವರುಷದಿಂದ ಮೊಮೆಂಟೊ ಮತ್ತು ಗಿಫ್ಟ್ ವಸ್ತುಗಳಿಗೆ ಹೆಸರುವಾಸಿ ಆದ ಉಡುಪಿಯ ಪ್ರತಿಷ್ಠಿತ ಸ್ಮರಣಿಕಾ ಸಂಸ್ಥೆಯು ಈ ಸಲದ ದೀಪಾವಳಿ ಹಬ್ಬವನ್ನು ಸ್ಮರಣೀಯವಾಗಿ ಆಚರಿಸಲು ಸಜ್ಜಾಗಿದೆ. ದೀಪಾವಳಿ ಪ್ರಯುಕ್ತ ಉತ್ಪನ್ನಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಆಯೋಜಿಸಿದೆ.
ಉಡುಪಿ ರೆಸಿಡೆನ್ಸಿ ಸಮೀಪದ ಅಫನ್ ಕಾಂಪ್ಲೆಕ್ಸ್ ನಲ್ಲಿ ಮತ್ತು ಉಡುಪಿ ಸಿಟಿ ಬಸ್ಟ್ಯಾಂಡ್ ಹತ್ತಿರದ ಕೆಎಸ್ಆರ್ಟಿಸಿ ನರ್ಮ್ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ಕಟ್ಟಡದಲ್ಲಿರುವ ಸ್ಮರಣಿಕಾ ಮೊಮೆಂಟೊ, ಗಿಫ್ಟ್ ಸೆಂಟರ್ ಹಾಗೂ ಬಾಂಬೆ ಸ್ವೀಟ್ಸ್ ನಲ್ಲಿ ವಿವಿಧ ರೀತಿಯ ವಿಶೇಷ ಉತ್ಪನ್ನಗಳನ್ನು ಲಭ್ಯವಿದೆ.
ಹ್ಯಾಂಡಿಕ್ರಾಫ್ಟ್, ಸ್ಪೋರ್ಟ್ಸ್, ಡೈರಿ, ಗಡಿಯಾರ, ಪೆನ್, ಪರ್ಸ್, ಕೀ ಚೈನ್ ಮೊದಲಾದ ಗುಣಮಟ್ಟದ ವಸ್ತುಗಳ ಸಂಗ್ರಹವಿದೆ.
ಈ ಸಂಸ್ಥೆಯಲ್ಲಿ ಎಲ್ಲ ಬಗೆಯ ಸಾಮಾಗ್ರಿಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ.
ಪರಿಸರ ಸ್ನೇಹಿ ಗೂಡುದೀಪ:
ಸಂಸ್ಥೆಯ ಮಳಿಗೆಗಳಲ್ಲಿ ದೀಪಾವಳಿ ಹಬ್ಬದ ವಿಶೇಷವಾಗಿ ಪ್ರಾದೇಶಿಕ ಪಾರಂಪರಿಕ ಶೈಲಿಯ ಪರಿಸರಸ್ನೇಹಿ ಗೂಡುದೀಪಗಳ ಬೃಹತ್ ಸಂಗ್ರಹವಿದೆ.
ಏನಿದೆ ಸ್ಪೆಷಲ್:
ಸವಿರುಚಿಯದ ಬಗೆಬಗೆಯ ಸ್ವೀಟ್ಸ್ ಗಳು, ಬಾಂಬೆಯ ಸ್ಪೆಷಲ್ ಸ್ವೀಟ್ಸ್ ಗಳು, ಡ್ರೈಫ್ರೂಟ್ಸ್ ಹಾಗೂ ಶುಗರ್ ಫ್ರೀ ಸ್ವೀಟ್ಸ್ ಗಳು ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಸಂಸ್ಥೆಯ ಮಾಲೀಕ ದಿವಾಕರ್ ಸನಿಲ್ ತಿಳಿಸಿದ್ದಾರೆ.