ಹಿರಿಯಡಕ: ಸೀತಾ ಪೂಜಾರ್ತಿ ಮೂಡು ಅಂಜಾರು ಹಿರಿಯಡಕ ಇವರು ಮಾ.25 ರಂದು ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು.
ಇವರು ಉತ್ತಮ ಕೃಷಿಕರಾಗಿದ್ದು, ದಿ|| ದಾದು ಪೂಜಾರಿ ಅವರ ಧರ್ಮಪತ್ನಿ ಆಗಿರುತ್ತಾರೆ.

ಹಿರಿಯಡಕ: ಸೀತಾ ಪೂಜಾರ್ತಿ ಮೂಡು ಅಂಜಾರು ಹಿರಿಯಡಕ ಇವರು ಮಾ.25 ರಂದು ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು.
ಇವರು ಉತ್ತಮ ಕೃಷಿಕರಾಗಿದ್ದು, ದಿ|| ದಾದು ಪೂಜಾರಿ ಅವರ ಧರ್ಮಪತ್ನಿ ಆಗಿರುತ್ತಾರೆ.
ಉಡುಪಿ Xpress ಸುದ್ದಿ ಜಾಲತಾಣ. ಕ್ಷಣ ಕ್ಷಣವೂ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಹೆಗಲಾಗಿ, ನಮ್ಮ ಊರು, ಜನರ ಸಾಧನೆ, ಜಿಲ್ಲೆಗೆ ಸಂಬಂಧಿಸಿದ ವಿಶೇಷ ಮಾಹಿತಿ, ಸುದ್ದಿ ಹಾಗೂ ಮನೋರಂಜನೆ ನೀಡುವುದು ನಮ್ಮ ಮುಖ್ಯ ಧ್ಯೇಯ. ಮನುಷ್ಯ ಪರ ಕಾಳಜಿ, ನಿಖರ ಹಾಗೂ ಪಕ್ವ ಸುದ್ದಿ, ಮಾಹಿತಿಯಿಂದ ಆಹ್ಲಾದಕರ ಸಮಾಜ ನಿರ್ಮಾಣ ಸಾಧ್ಯವೆಂಬುದು ನಮ್ಮ ನಂಬಿಕೆ. ಕರಾವಳಿಗೆ ಧ್ವನಿಯಾಗುವ ನಮ್ಮ ಕನಸು ಕ್ಷಣ ಕ್ಷಣವೂ ಜಾರಿಯಲ್ಲಿರುತ್ತದೆ.