udupixpress
Home Trending ಸಿಂಧೂರ ಕಲಾವಿದೆರ್ ಕಾರ್ಲ:ಸಿಂಧೂರ ಸಂಭ್ರಮ ಕಾರ್ಯಕ್ರಮ

ಸಿಂಧೂರ ಕಲಾವಿದೆರ್ ಕಾರ್ಲ:ಸಿಂಧೂರ ಸಂಭ್ರಮ ಕಾರ್ಯಕ್ರಮ

ಕಾರ್ಕಳ: ಸಿಂಧೂರ ಕಲಾವಿದೆರ್ ಕಾರ್ಲ ಇದರ 5 ನೇ ವರ್ಷದ ಸಿಂಧೂರ ಸಂಭ್ರಮ ಕಾರ್ಯಕ್ರಮ  ಸರಳವಾಗಿ ಆಚರಿಸಲಾಯಿತು. ತಂಡದ ಮಹಾ ಪೊಷಕರಾದ ಅಶೊಕ್ ದೇವಾಡಿಗ ಪೊಸಲಾಯಿ. ಜೇರಾಲ್ಡ್ ಡಿಸಿಲ್ವಾ ಮಿಯ್ಯಾರು, ತಂಡದ ಸಾರಥಿ ಲೀಲಾವತಿ ಪೊಸಲಾಯಿ, ರವೀಂದ್ರ ಶಾಂತಿ ಪುಲ್ಕೇರಿ, ತಾರಾನಾಥ್ ಬೊಳ, ಹಮೀದ್ ಮಿಯ್ಯಾರು, ಸುಚಿತ್ರಾ, ಪವನ್, ವಿಠ್ಠಲ್ ಅಮೀನ್ ಪುಲ್ಕೇರಿ, ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಂದೀಪ್ ಬಾರಾಡಿ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ನೆಲ್ಲಿಕಟ್ಟೆ ವಂದಿಸಿದರು.

error: Content is protected !!