ಅಯೋಧ್ಯೆ: ‘ಅಖಿಲ ಭಾರತೀಯ ಮಾಂಗ್ ಸಮಾಜ’ಕ್ಕೆ ಸೇರಿದ ರಾಮನ ಭಕ್ತರು 1.751 ಕೆಜಿ ತೂಕದ ಬೆಳ್ಳಿ ಪೊರಕೆಯನ್ನು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ದಾನ ಮಾಡಿದರು. ಪೊರಕೆಯನ್ನು ಗರ್ಭ ಗೃಹವನ್ನು ಸ್ವಚ್ಛಗೊಳಿಸಲು ಬಳಸಬೇಕೆಂದು ಈ ಭಕ್ತರು ವಿನಂತಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ವೀಡಿಯೋ ತುಣುಕಿನಲ್ಲಿ, ಭಕ್ತರು ಬೆಳ್ಳಿ ಪೊರಕೆಯನ್ನು ಎತ್ತರಕ್ಕೆ ಎತ್ತಿ ಹಾರಗಳಿಂದ ಅಲಂಕರಿಸಿ ಮೆರವಣಿಗೆಯನ್ನು ಮುನ್ನಡೆಸುತ್ತಿರುವುದನ್ನು ಕಾಣಬಹುದು.
#WATCH | Ayodhya: Devotees of Shri Ram from the 'Akhil Bharatiya Mang Samaj' donate a silver broom to the Ram Janambhoomi Teerth Kshetra Trust, with a request that it be used for cleaning the Garbha Griha.
— ANI (@ANI) January 28, 2024
The silver broom weighs 1.751 kg. pic.twitter.com/K9Mgd6HnMZ