ಉಡುಪಿ:ಸಿದ್ಧಾಪುರ ಶಾಖೆಯ ಹೀರೋ ಶಕ್ತಿ ಮೋಟಾರ್ಸ್‌ನಲ್ಲಿ ಅನುಭವ ಹೊಂದಿದ ಅಭ್ಯರ್ಥಿಗಳಿಗಾಗಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಖಾಲಿ ಇರುವ ಹುದ್ದೆಗಳು:
🔹ಬ್ರಾಂಚ್ ಮ್ಯಾನೇಜರ್ – 1
🔹ಸೇಲ್ಸ್ ಎಕ್ಸಿಕ್ಯೂಟಿವ್ಸ್ – 2
🔹ಸರ್ವಿಸ್ ಅಡ್ವೈಸರ್ – 1
🔹ಹೌಸ್ ಕೀಪಿಂಗ್ – 1
ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ. ಆಯ್ಕೆಯಾದವರಿಗೆ ಆಕರ್ಷಕ ವೇತನದೊಂದಿಗೆ PF / ESI ಹಾಗೂ ಪ್ರೋತ್ಸಾಹಧನ ಸೌಲಭ್ಯಗಳಿವೆ.
ಆಸಕ್ತರು ತಮ್ಮ ರೆಸ್ಯೂಮ್ ಅನ್ನು [email protected] ಗೆ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 7996210666.
















