ಮೇ 20 ರ ಶುಕ್ರವಾರ ಬೆಳಿಗ್ಗೆ 11.30 ಕ್ಕೆ ಶ್ರೀ ಕಾಸನಾಡಿ ಸಿಟಿ ಟವರ್ ಮೈನ್ ರೋಡ್, ಬಾರಕೂರು ಇದರ ಉದ್ಘಾಟನಾ ಸಮಾರಂಭವು ನಡೆಯಲಿದೆ.
ಉದ್ಘಾಟಿಸಲಿರುವವರು: ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾನ್ಯ ಶಾಸಕರು, ಕುಂದಾಪುರ ವಿಧಾನಸಭಾ ಕ್ಷೇತ್ರ
ಮುಖ್ಯ ಅತಿಥಿಗಳಾಗಿ ಭಾಗವಹಿಸುವವರು:
ಶ್ರೀ ಬಿ. ಶಾಂತರಾಮ ಶೆಟ್ಟಿ, ಅಧ್ಯಕ್ಷರು, ಗ್ರಾಮ ಪಂಚಾಯತ್, ಬಾರಕೂರು,
ಶ್ರೀ ಎನ್. ಬಸವ ಶೆಟ್ಟಿ, ಮುಕ್ತೇಸರರು, ಕಾಸನಾಡಿ ಚಿಕ್ಕು ದೇವಸ್ಥಾನ, ನಾಗರಮಠ, ಬಾರಕೂರು
ಶ್ರೀ ರಾಘವ ಶೆಟ್ಟಿ ಚಾಂಪಾಡಿ, ಅಧ್ಯಕ್ಷರು, ಹೊಸಾಳ ಗರಡಿ ಜೀರ್ಣೋದ್ಧಾರ ಸಮಿತಿ, ಬಾರಕೂರು
ಶ್ರೀ ಬಿ. ಭುಜಂಗ ಶೆಟ್ಟಿ, ಬಾರಕೂರು, ಉದ್ಯಮಿಗಳು, ಹುಬ್ಬಳ್ಳಿ
ಶ್ರೀ ಬಿ. ಗಣೇಶ್, ಸಿಇಒ, ಬಾರಕೂರು ವ್ಯವಸಾಯ ಸೇವಾ ಸಹಕಾರಿ ಸಂಘ.
ಸರ್ವರಿಗೂ ಆದರದ ಸ್ವಾಗತ ಬಯಸುವ
ಶ್ರೀಮತಿ ವೀಣಾ ಮತ್ತು ಶ್ರೀ ಶ್ರೀಧರ ಶೆಟ್ಟಿ ಹಳೆಮನೆ ಒಳಬೈಲು, ನಾಗರಮಠ
ಶ್ರೀಮತಿ ಶಾರದ ರಾಜೀವ ಶೆಟ್ಟಿ ಹಳೆಮನೆ ಒಳಬೈಲು, ನಾಗರಮಠ
ಶ್ರೀಮತಿ ಕಮಲಾ ಮತ್ತು ಶ್ರೀ ಬೇಳೂರು ಭುಜಂಗ ಶೆಟ್ಟಿ,
ಹೋಟೆಲ್ ಹರಿಪ್ರಸಾದ್, ಹುಬ್ಬಳ್ಳಿ