ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ ಪರ್ಕಳ: ನೂತನ ಮಂಡಳಿ ಅವಿರೋಧ ಆಯ್ಕೆ

ಪರ್ಕಳ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ, ಇದರ 2026 ರಿಂದ 2031 ರ ಸಾಲಿನ 5 ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಗೆ ನೂತನ ನಿರ್ದೇಶಕರಾಗಿ ಶ್ರೀ ಗಣಪತಿ ಪ್ರಭು ಕುಕ್ಕೆಹಳ್ಳಿ, ಶ್ರೀ ಸದಾನಂದ ಎನ್ ನಾಯಕ್ ಹೆರ್ಗ, ಶ್ರೀ ಬಿ ರಾಮಕೃಷ್ಣ ನಾಯಕ್ ಪರ್ಕಳ, ಶ್ರೀ ಮಹೇಶ್ ನಾಯಕ್ ಆತ್ರಾಡಿ, ಶ್ರೀ ನರಸಿಂಹ ನಾಯಕ್ ಮಣಿಪಾಲ, ಶ್ರೀ ಸುದರ್ಶನ ನಾಯಕ್ ಭೈರಂಜೆ, ಶ್ರೀ ವಿಜೇತ್ ಕುಮಾರ್ ಬೆಳ್ಳರ್ಪಾಡಿ, ಶ್ರೀ ಶಶಿಧರ್ ವಾಗ್ಳೆ ಬಂಟಕಲ್ಲು, ಶ್ರೀ ಶ್ರೀಕಾಂತ್ ನಾಯಕ್ ಕರ್ವಾಲು, ಶ್ರೀಮತಿ ರೂಪಾ ನಾಯಕ್ ದೇವಿನಗರ, ಶ್ರೀಮತಿ ಜಯಂತಿ ನಾಯಕ್ ಪರ್ಕಳ, ಶ್ರೀ ಅಶೋಕ ಕಾಮತ್ ಕೊಡಂಗೆ ಇವರು 12 ಜನ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಆದುದರಿಂದ ದಿನಾಂಕ 08-03-2026 ರ ಆದಿತ್ಯವಾರದಂದು ನಿಗದಿಯಾಗಿದ್ದ ಚುನಾವಣೆ ನಡೆಯುದಿಲ್ಲ ಎಂದು ಚುನಾವಣಾ ನಿರ್ವಚನಾಧಿಕಾರಿ ಶ್ರೀ ಕೆ.ಆರ್ ರೋಹಿತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .