ಉಡುಪಿ: ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಸಹಯೋಗದೊಂದಿಗೆ 143 ನೆಯ ಶ್ರಮದಾನ ಪಾಳೆಕಟ್ಟೆ ಪರಿಸರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನಗರಸಭಾ ಸಧಸ್ಯ ಕೆ ವಿಜಯ್ ಕೊಡವೂರು, ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಅಧ್ಯಕ್ಷ ಜಯ ಸಾಲ್ಯಾನ್, ಗೌರವಾಧ್ಯಕ್ಷ ಮಾಧವ ಕರ್ಕೇರ,ಕೋಶಧಿಕಾರಿ ವಾದಿರಾಜ್ ಕಾಂಚನ್, ಮಹೇಶ್ ಕರ್ಕೇರ, ವಿಕಾಸ್ ಜೆ ಸಾಲ್ಯಾನ್, ಪ್ರವೀಣ್, ಮಾಲತಿ, ಸುದರ್ಶನ್, ಪುಟಾಣಿಗಳಾದ ಚಿಂಟು, ಕೌಶಿಕ್ ಉಪಸ್ಥಿತರಿದ್ದರು.