ಉಡುಪಿ: ಉಡುಪಿ ನಗರದ ಕಲ್ಸಂಕ ವೃತ್ತದ ಬಳಿ, ಇದೇ ಮೊದಲ ಬಾರಿ ಹೊಸದಾಗಿ ಶಿವಗಿರಿ ಎಲೆಕ್ಟ್ರಾನಿಕ್ಸ್ ‘ಲೊಯ್ಡ್’ (ಎಕ್ಸ್ ಕ್ಲೂಸಿವ್) ಅಧಿಕೃತ ಶೋರೂಮ್ ಜ.9 ರಂದು ಉದ್ಘಾಟನೆಗೊಂಡಿತು.

ಲೊಯ್ಡ್’ (ಎಕ್ಸ್ ಕ್ಲೂಸಿವ್) ಅಧಿಕೃತ ಶೋರೂಮ್’ನ ಉದ್ಘಾಟನೆಯನ್ನು ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಅವರು ನೆರೆವೇರಿಸಿ, ಸಂಸ್ಥೆಗೆ ಶುಭ ಹಾರೈಸಿದರು.

ಉಡುಪಿ ಚಿಕ್ಕಮಂಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಹೆವೇಲ್ಸ್ ರಾಜ್ಯ ಮುಖ್ಯಸ್ಥ ಅಮಿತಾಬ್ ಶರ್ಮಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದರು.

ಇತರ ಗಣ್ಯ ವ್ಯಕ್ತಿಗಳು ಹಾಗೂ ಸಂಸ್ಥೆಯ ಮಾಲಕರಾದ ವಿಶ್ವನಾಥ್, ಸಂದೇಶ್ ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಶಿವಗಿರಿ ಎಲೆಕ್ಟ್ರಾನಿಕ್ಸ್
“ಲೊಯ್ಡ್” ಎಕ್ಸ್ ಕ್ಲೂಸಿವ್ ಶೋರೂಮ್
ಕಲ್ಸಂಕ, ಉಡುಪಿ
ಮೊ: 9964242188


















