ಉಡುಪಿ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಚುನಾವಣಾ ಕರ್ತವ್ಯಕ್ಕಾಗಿ ಈಗಾಗಲೇ ನೇಮಕ ಮಾಡಿರುವ PRO, APRO, PO ಗಳಿಗೆ ದಿನಾಂಕ 17-04-2024 ರಂದು ಎರಡನೇ ಹಂತದ ತರಬೇತಿ ಕಾರ್ಯಗಾರವನ್ನು ಈ ಕೆಳಗೆ ತಿಳಿಸಿರುವ ಸ್ಥಳಗಳಲ್ಲಿ ಆಯೋಜಿಸಲಾಗಿದೆ.
119-ಕುಂದಾಪುರ- ಭಂಡಾರ್‌ಕರ್ ಆಟ್ಸ್‌೯ ಮತ್ತು ವಿಜ್ಞಾನ ಕಾಲೇಜು, ಕುಂದಾಪುರ
120-ಉಡುಪಿ-ಸೈಂಟ್ ಸಿಸಿಲಿಸ್ ಸ್ಕೂಲ್, ಬ್ರಹ್ಮಗಿರಿ ಉಡುಪಿ
121-ಕಾಪು- ದಂಡತೀಥ೯ ಪಿ.ಯು. ಕಾಲೇಜು, ಉಳಿಯಾರಗೋಳಿ, ಕಾಪು
122-ಕಾರ್ಕಳ-ಕ್ರೈಸ್ಟ್ ಕಿಂಗ್ ಪಿ.ಯು. ಕಾಲೇಜು, ಗಾಂಧಿ ಮೈದಾನ, ಕಾಕ೯ಳ
ಎರಡನೇ ಹಂತದ ತರಬೇತಿಗೆ ನಿಯೋಜಿಸಿರುವ ಅಧಿಕಾರಿ, ಸಿಬ್ಬಂದಿಗಳಿಗೆ ತರಬೇತಿ ಕಾರ್ಯಗಾರಕ್ಕೆ ಭೇಟಿ ನೀಡಲು ಉಚಿತ ಬಸ್ಸುಗಳ ವ್ಯವಸ್ಥೆಯನ್ನು ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಡಲಾಗಿದೆ. ತರಬೇತಿ ಕಾರ್ಯಗಾರ ಸ್ಥಳಗಳಿಗೆ ಪ್ರಯಾಣಿಸಲು ಈ ಕೆಳಗೆ ತಿಳಿಸಿರುವ ಸ್ಥಳಗಳಿಂದ ಬಸ್ಸುಗಳು ಹೊರಡಲಿರುತ್ತದೆ. ವಿವರ ಕೆಳಗಿನಂತಿರುತ್ತದೆ.
118-ಬೈಂದೂರು- ಬಸ್ ಹೊರಡುವ ಸ್ಥಳ-ತಾಲೂಕು ಆಡಳಿತ ಸೌಧ, ಬೈಂದೂರು
ಮೇಲ್ವಿಚಾರಕರು:
ಕಾಂತರಾಜು, ಗ್ರಾಮ ಆಡಳಿತ ಅಧಿಕಾರಿ, ಬೈಂದೂರು: ಮೊ: 9482036207
ಸಹಾಯಕರು:
ಶ್ರೀ ಕಿರಣ್ ಎಂ.ಜಿ. ಗ್ರಾಮ ಆಡಳಿತ ಅಧಿಕಾರಿ, ಗೋಳಿಗೊಳೆ ಮೊ: 8431059053
ಶ್ರೀ ಪುನೀತ್ ಎಸ್. ಗ್ರಾಮ ಆಡಳಿತ ಅಧಿಕಾರಿ, ಬೈಂದೂರು, ಮೊ: 9036681599
ಗಣೇಶ ಮೇಸ್ತ, ಗ್ರಾಮ ಆಡಳಿತ ಅಧಿಕಾರಿ, ಕಾಲ್ತೋಡು,, ಮೊ: 8095782859
ವಿರೇಶ್, ಗ್ರಾಮ ಆಡಳಿತ ಅಧಿಕಾರಿ, ಕೊಲ್ಲೂರು. ಮೊ: 9743816440
119-ಕುಂದಾಪುರ- ಗಾಂಧಿ ಮೈದಾನ ಕುಂದಾಪುರ
ಮೇಲ್ವಿಚಾರಕರು:
ಎಂ. ಹೆಚ್. ವಾಲೇಕರ್ , ತಾಲೂಕು ಮೋಜಣಿದಾರರು ಮೊ: 9341049161
ಸಹಾಯಕರು:
ರಂಗರಾಜು, ಕಂದಾಯ ನಿರೀಕ್ಷಕರು, ಕುಂದಾಪುರ. ಮೊ: 8197809032
ಎಂ. ಕಿಶೋರ, ಡಾಟಾ ಎಂಟ್ರಿ ಆಪರೇಟರ್, ತಾಲೂಕು ಕಚೇರಿ, ಕುಂದಾಪುರ: ಮೊ. 7483054340
120-ಉಡುಪಿ- ಬೋಡು೯ ಹೈಸ್ಕೂಲ್ ಉಡುಪಿ
ಮೇಲ್ವಿಚಾರಕರು:
ಅಶ್ವಥ್, ಉಪತಹಶೀಲ್ದಾರರು ಉಡುಪಿ : 9164146545
ಸಹಾಯಕರು:
ಶಿವರಾಜ ಕಟಗಿ, ಪ್ರ.ದ.ಸ. ಗ್ರಾಮ
ಮೊ:9844218717
ಜಗಧೀಶ್ ಮುರನಾಳ ಗ್ರಾಮ ಆಡಳಿತ ಅಧಿಕಾರಿ ಮೊ: 9880913596
121-ಕಾಪು-ಸವಿ೯ಸ್ ಬಸ್ ನಿಲ್ದಾಣ ಕಾಪು
ಮೇಲ್ವಿಚಾರಕರು:
ಇಜ್ಜಾರ್ ಸಾಹೇಬ್, ಕಂದಾಯ ನಿರೀಕ್ಷಕರು, ಕಾಪು ಮೊ:9972716555
ಸಹಾಯಕರು:
ವಿಜಯ, ಗ್ರಾಮ ಆಡಳಿತ ಅಧಿಕಾರಿ
ಮೊ: 9845162068
ಕ್ಲಾರೆನ್ಸ್ ಲೆಸ್ಟಾನ್, ಗ್ರಾಮ ಆಡಳಿತ ಅಧಿಕಾರಿ, ಮೊ: 8095101024
122-ಕಾರ್ಕಳ-ಕಾಕ೯ಳ(ಪೇಟೆ) ಬಸ್ ನಿಲ್ದಾಣ ಮತ್ತು ಬಂಡೀಮಠ ಬಸ್ ನಿಲ್ದಾಣ
ಮೇಲ್ವಿಚಾರಕರು:
ರಿಯಾಜ್ ಮಹಮ್ಮದ್ ಕಂದಾಯ ನಿರೀಕ್ಷಕರು, ಅಜೆಕಾರು. ಮೊ: 8197028656
ಸಹಾಯಕರು:
ರವಿಚಂದ್ರ ಪಾಟೀಲ್, ಗ್ರಾಮ ಆಡಳಿತ ಅಧಿಕಾರಿ ಮಾಳ ಮೊ:8277404724
ಬಾಲಕೃಷ್ಣ ತಲ್ಲೂರು, ಗ್ರಾಮ ಆಡಳಿತ ಅಧಿಕಾರಿ, ಮೊ: 8073752849
ಮೇಲ್ಕಾಣಿಸಿದ ಸ್ಥಳಗಳಿಂದ ತರಬೇತಿ ಕಾರ್ಯಗಾರ ಸ್ಥಳಗಳಿಗೆ ತೆರಳಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದು, ನೇಮಕಗೊಂಡ ಅದಿಕಾರಿ /ಸಿಬ್ಬಂಧಿಗಳು ದಿನಾಂಕ: 17-04-2024 ರಂದು ಪೂರ್ವಾಹ್ನ: 7.00 ಗಂಟೆಗೆ ಸದ್ರಿ ಸ್ಥಳಗಳಲ್ಲಿ ಹಾಜರಿದ್ದು, ಇಲ್ಲಿಂದ ತಮ್ಮ ತರಬೇತಿ ಸ್ಥಳಗಳಿಗೆ ತೆರಳಲು ಜಿಲ್ಲಾಧಿಕಾರಿ ಪ್ರಕಟಣೆ ಸೂಚಿಸಿದೆ.