ಹಿರಿಯಡ್ಕ: ಸುಧಾಕರ ಪೂಜಾರಿ ಅಭಿಮಾನಿ ಸಂಘ (ರಿ.) ಬೊಮ್ಮರಬೆಟ್ಟು, ಹಿರಿಯಡಕ
19ನೇ ವರ್ಷದ ವಾರ್ಷಿಕೋತ್ಸವದ ಸತ್ಯನಾರಾಯಣ ಪೂಜೆ ಮತ್ತು ಶೌರ್ಯ ಪ್ರಶಸ್ತಿ ವಿತರಣಾ ಹಾಗೂ ಸಂಸ್ಮರಣಾ ಕಾರ್ಯಕ್ರಮ ವು ಇಂದು ಸಂಜೆ ಬಸ್ತಿ ಕಲ್ಕುಡ ದೇವಸ್ಥಾನ ವಠಾರದಲ್ಲಿ ಜರುಗಲಿರುವುದು.
ಕಾರ್ಯಕ್ರಮಗಳು ಸಂಜೆ ಗಂಟೆ 5.00ಕ್ಕೆ ಶ್ರೀ ಸತ್ಯನಾರಾಯಣ ಪೂಜೆ
ಸ್ಥಳ: ಬಸ್ತಿ ಕಲ್ಕುಡ ದೇವಸ್ಥಾನ ವಠಾರ
ಸಂಜೆ ಗಂಟೆ 7.00ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ
(ಅನ್ನ ಸಂತರ್ಪಣೆ ಮತ್ತು ಪೂಜಾ ವೆಚ್ಚ: ಗರಡಿಮನೆ ಬಂಧುಗಳು, ಬೊಮ್ಮಾರಬೆಟ್ಟು)
ರಾತ್ರಿ ಗಂಟೆ 7.30ಕ್ಕೆ ಪುಟಾಣಿ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ
ಸಭಾ ಕಾರ್ಯಕ್ರಮ
ಸಮಯ ಗಂಟೆ 8.00ಕ್ಕೆ
ಸಭಾಧ್ಯಕ್ಷರು: ಶ್ರೀ ಪ್ರೇಮಾನಂದ ಮಲ್ಯ ನಿವೃತ್ತ ಎಸ್.ಬಿ.ಐ ಬ್ಯಾಂಕ್ ಉದ್ಯೋಗಿ
ದಿಕ್ಸೂಚಿ ಭಾಷಣ: ಶ್ರೀ ವಿಠಲ ನಾಯಕ್ ಶಿಕ್ಷಕರು, ವಿಟ್ಲ
ಪ್ರಧಾನ ಭಾಷಣಕಾರರು: ಶ್ರೀ ಶ್ರೀಕಾಂತ್ ಶೆಟ್ಟಿ, ಕಾರ್ಕಳ ಲೇಖಕರು
ರಾತ್ರಿ ಗಂಟೆ 9.00ಕ್ಕೆ ಕಾಪು ರಂಗತರಂಗ ಕಲಾವಿದರ
“ಸಮಾಜ ರತ್ನ” ಶ್ರೀ ಲೀಲಾಧರ್ ಶೆಟ್ಟಿ ಸಾರಥ್ಯದ ಬುಡೆದಿ ತುಳು ಸಾಂಸಾರಿಕ ಹಾಸ್ಯಮಯ ನಾಟಕ
ಸರ್ವರಿಗೂ ಆದರದ ಸ್ವಾಗತ