ಫೆ.01 ರಿಂದ 7 ರವರೆಗೆ ತೆಂಕಪೇಟೆ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ ವತಿಯಿಂದ ಭಕ್ತಿಯೋಗ ಸತ್ಸಂಗ ಪ್ರವಚನ ಸಪ್ತಾಹ

ಉಡುಪಿ: ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಹಾಗೂ ಚಿನ್ಮಯಿ ಮಿಶನ್ ಮಂಗಳೂರು ಇವರ ಆಶ್ರಯದಲ್ಲಿ ಭಕ್ತಿಯೋಗ ಸತ್ಸಂಗ ಪ್ರವಚನ ಕಾರ್ಯಕ್ರಮ ಭುವನೇಂದ್ರ ಮಂಟಪದಲ್ಲಿ ಸ್ವಾಮಿ ಗಹನಾನಂದ ಚಿನ್ಮಯಿ ಮಿಶನ್ ತುಮಕೂರು ಇವರಿಂದ ಫೆ.01 ರಿಂದ 07 ವರೆಗೆ 1 ವಾರ ಕಾಲ ಪ್ರತಿ ದಿನ ಸಂಜೆ 6 ರಿಂದ 7.30 ವರೆಗೆ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.