ಹೆಗ್ಗುಂಜೆ ಗ್ರಾಮವಿಕಾಸ ಸಮಿತಿ ವತಿಯಿಂದ ಸಸ್ಯ ಶ್ಯಾಮಲೆ ಹಸಿರು ಅಭಿಯಾನ

ಬ್ರಹ್ಮಾವರ : ಹೆಗ್ಗುಂಜೆ ಗ್ರಾಮವಿಕಾಸ ಸಮಿತಿ ವತಿಯಿಂದ ಮಂದಾರ್ತಿಯಲ್ಲಿ “ಸಸ್ಯ ಶ್ಯಾಮಲೆ” ಹಸಿರು ಅಭಿಯಾನ ನಡೆಯಿತು.

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮಂದಾರ್ತಿಯ ಆಡಳಿತ ಮೊಕ್ತೇಸರರಾದ ಧನಂಜಯ ಶೆಟ್ಟಿ ಗಿಡ ನೆಡುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಅಮೃತ ಮಹೋತ್ಸವದ ಸುವರ್ಣ ಸಮಯದಲ್ಲಿ 75 ಹಣ್ಣಿನ ಗಿಡ ನೆಡಲಾಯಿತು.ಈ ಸಂದರ್ಭದಲ್ಲಿ ಸ್ಥಳೀಯರಾದ ವಿಠಲ್ ಶೆಟ್ಟಿ ಶೇಡಿಕೊಡ್ಲು, ಗಂಗಾಧರ್ ಶೆಟ್ಟಿ, ಸುದರ್ಶನ್ ಶೆಟ್ಟಿ, ಉದಯ್ ಭಾಸ್ಕರ್ ಶೆಟ್ಟಿ, ಸಂಜಯ್ ಉಡುಪ, ಸುಕುಮಾರ್ ಶೆಟ್ಟಿ ನೀರ್ಜೆಡ್ಡು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶ್ರೀಮತಿ ಲಕ್ಷ್ಮೀ ,ಗ್ರಾಮವಿಕಾಸ ಜಿಲ್ಲಾ ಸಂಯೋಜಕ್ ಪ್ರಮೋದ್ ಮಂದಾರ್ತಿ, ಸಹಕಾರ ಭಾರತಿ ಜಿಲ್ಲಾ ಕಾರ್ಯದರ್ಶಿ ಪ್ರಶಾಂತ್ ಮತ್ತುಉದ್ಯಮಿ ಸಚಿನ್ ಶೆಟ್ಟಿ ವಿಜಯ್, ಸುಬ್ರಮಣ್ಯ, ಎಂ. ಕೆ ಗಣೇಶ್, ವಿಜೇತ್,ಶರತ್ಚಂದ್ರ ಶೆಟ್ಟಿ, ದಿನೇಶ್ ಮಡಿವಾಳ, ಗಜೇಂದ್ರ,ಚೈತನ್ಯ ಮತ್ತು ಸಂಘದ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.:ಹೆಗ್ಗುಂಜೆ ಗ್ರಾಮವಿಕಾಸ ಸಮಿತಿ ವತಿಯಿಂದ ಮಂದಾರ್ತಿಯಲ್ಲಿ “ಸಸ್ಯ ಶ್ಯಾಮಲೆ” ಹಸಿರು ಅಭಿಯಾನ ನಡೆಯಿತು.

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮಂದಾರ್ತಿಯ ಆಡಳಿತ ಮೊಕ್ತೇಸರರಾದ ಧನಂಜಯ ಶೆಟ್ಟಿ ಗಿಡ ನೆಡುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಅಮೃತ ಮಹೋತ್ಸವದ ಸುವರ್ಣ ಸಮಯದಲ್ಲಿ 75 ಹಣ್ಣಿನ ಗಿಡ ನೆಡಲಾಯಿತು.ಈ ಸಂದರ್ಭದಲ್ಲಿ ಸ್ಥಳೀಯರಾದ ವಿಠಲ್ ಶೆಟ್ಟಿ ಶೇಡಿಕೊಡ್ಲು, ಗಂಗಾಧರ್ ಶೆಟ್ಟಿ, ಸುದರ್ಶನ್ ಶೆಟ್ಟಿ, ಉದಯ್ ಭಾಸ್ಕರ್ ಶೆಟ್ಟಿ, ಸಂಜಯ್ ಉಡುಪ, ಸುಕುಮಾರ್ ಶೆಟ್ಟಿ ನೀರ್ಜೆಡ್ಡು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶ್ರೀಮತಿ ಲಕ್ಷ್ಮೀ ,ಗ್ರಾಮವಿಕಾಸ ಜಿಲ್ಲಾ ಸಂಯೋಜಕ್ ಪ್ರಮೋದ್ ಮಂದಾರ್ತಿ, ಸಹಕಾರ ಭಾರತಿ ಜಿಲ್ಲಾ ಕಾರ್ಯದರ್ಶಿ ಪ್ರಶಾಂತ್ ಮತ್ತುಉದ್ಯಮಿ ಸಚಿನ್ ಶೆಟ್ಟಿ ವಿಜಯ್, ಸುಬ್ರಮಣ್ಯ, ಎಂ. ಕೆ ಗಣೇಶ್, ವಿಜೇತ್,ಶರತ್ಚಂದ್ರ ಶೆಟ್ಟಿ, ದಿನೇಶ್ ಮಡಿವಾಳ, ಗಜೇಂದ್ರ,ಚೈತನ್ಯ ಮತ್ತು ಸಂಘದ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.