ಮಣಿಪಾಲದ MSDC ಯಲ್ಲಿ ಫೆ. 15 ರಂದು ಸೀರೆಗಳಿಗೆ ಕುಚ್ಚು ಹಾಕುವ ಕಾರ್ಯಾಗಾರ: ಸ್ವ ಉದ್ಯೋಗ ಮಾಡಲು ನೆರವಾಗುತ್ತೆ ಈ ಕಾರ್ಯಾಗಾರ

ಮಣಿಪಾಲ: ಮಣಿಪಾಲದಲ್ಲಿರುವ ಸ್ಕೂಲ್ ಆಫ್ ಫ್ಯಾಶನ್ ಆಂಡ್ ಇಂಟೀರಿಯರ್ ಡಿಸೈನಿಂಗ್ MSDC ಯಲ್ಲಿ ಸೀರೆಗಳಿಗೆ ಕುಚ್ಚು ಹಾಕುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಫ್ಯಾಶನ್ ಲೋಕ ಅತ್ಯಂತ ಹೆಚ್ಚಿನ ಬೇಡಿಕೆ ಇರುವ ಕ್ಷೇತ್ರ ಇದಾಗಿದೆ. ಕಾರ್ಯಾಗಾರ ಶುಲ್ಕ ರೂ.299 ಆಗಿದ್ದು ಫೆ. 15 ರಂದು ಬೆಳಿಗ್ಗೆ 10 ರಿಂದ 12.30 ರ ವರೆಗೆಕಾರ್ಯಾಗಾರ ನಡೆಯಲಿದೆ.

 ಸೀರೆಗೆ ಕುಚ್ಚು ಹಾಕುವಲ್ಲಿ ನಲ್ಲಿ ನೀವು ಪರಿಣಿತರಾಗಲು ಇಲ್ಲಿ ಅದ್ಬುತ ಅವಕಾಶ ನೀಡಲಾಗಿದೆ.

ಹಾಗಾದ್ರೆ ತಡ ಮಾಡ್ಬೇಡಿ. ಈ ಕೋರ್ಸ್ ಗೆ ಸೇರಲು ಕೂಡಲೇ ಸಂಪರ್ಕಿಸಿರಿ: 8050806674ವಿಳಾಸ: ಡ್ರೀಮ್ ಝೋನ್, MSDC ಬಿಲ್ಡಿಂಗ್, ಸೆಕೆಂಡ್ ಫ್ಲೋರ್, ಈಶ್ವರ ನಗರ ಮಣಿಪಾಲ