
“ಮನೆ ಮನೆ ಮುದ್ದು ಮನೆಯ” ಸುಂದರ ಚಿತ್ರವನ್ನು ಸೆರೆಹಿಡಿದವರು ಸಂದೀಪ್ ಚಿಪ್ಲೂಂಕರ್ . ಕಾರ್ಕಳ ತಾಲೂಕಿನ ಮೂಡಾರು ಗ್ರಾಮದ ನಿವಾಸಿಯಾಗಿರುವ ಸಂದೀಪ್ ಡ್ರೈವಿಂಗ್ ವೃತ್ತಿನಿರತರು, ಯುವ ಕೃಷಿಕರು ಕೂಡ. ಫೋಟೋಗ್ರಫಿ ಹವ್ಯಾಸವೆಂದರೆ ಇವರಿಗಿಷ್ಟ. ಕಂಡದ್ದನ್ನು ಬೇರೆಯವರಿಗೂ ಕಾಡಿಸೋದು, ಚಾರಣ ಮಾಡೋದು ಇವರ ಇತರ ಹವ್ಯಾಸಗಳು.
ಇವರ ಸಂಪರ್ಕ 9901769648 ♥
(ನೀವು ಕ್ಲಿಕ್ಕಿಸಿದ ಚೆಂದದ ಚಿತ್ರವನ್ನು ನಮಗೂ ಕಳಿಸಿ.ಜೊತೆಗೆ ನಿಮ್ಮ ಸ್ವ-ವಿವರ ಮತ್ತು ಭಾವಚಿತ್ರವಿರಲಿ. ಸೂಕ್ತವೆನ್ನಿಸುವ ಚಿತ್ರಗಳನ್ನು ZOOM ಇನ್ ವಿಭಾಗದಲ್ಲಿ ಪ್ರಕಟಿಸುತ್ತೇವೆ.ನಮ್ಮ ವಾಟ್ಸಾಪ್: 7483419099 ಇಮೇಲ್:newsudupixpress@gmail.com)