ಕೃಷಿ ಯಂತ್ರೋಪಕರಣಗಳು ಈಗ ಒಂದೇ ಸೂರಿನಡಿ…….ಸಬ್ಸಿಡಿಯಲ್ಲಿ ಉಪಕರಣಗಳ ಮಾರಾಟ ಮತ್ತು ರಿಪೇರಿ…
ಈಸೀ ಲೈಫ್ ಎಂಟರ್ ಪ್ರೈಸಸ್ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ರಿಪೇರಿ ಈಗ ಒಂದೇ ಸೂರಿನಡಿ ಲಭ್ಯ. ಈಸಿ ಲೈಫ್ ರೈತರ ನೆಚ್ಚಿನ ಕೃಷಿ ಯಂತ್ರೋಪಕರಣಗಳ ಮಾರಾಟ ಮಳಿಗೆಯಾಗಿದ್ದು, ಸಂಸ್ಥೆಯ ಶಾಖೆಗಳು ಕೊಪ್ಪ, ತೀರ್ಥಹಳ್ಳಿ, ಚಿಕ್ಕಮಗಳೂರು, ಕುಮುಟಾ, ಯಲ್ಲಾಪುರ, ಸಿದ್ದಾಪುರ, ಶಿರಸಿ, ಮುಂಡಗೋಡ, ಬನವಾಸಿ, ಉಡುಪಿ, ಕಾರ್ಕಳ, ಕುಂದಾಪುರ, ಹಿರಿಯಡ್ಕ, ಪಡುಬಿದ್ರಿ, ಹೆಬ್ರಿ, ಬಜಗೋಳಿ, ಅಜೆಕಾರು, ಹೊಸ್ಮಾರು ನಗರಗಳಲ್ಲಿ ರೈತರ ಸೇವೆಗಾಗಿ ತೆರೆದಿದೆ.
ಕೃಷಿ ಯಂತ್ರೋಕರಣಗಳ ಸಬ್ಸಿಡಿ ಮಾಹಿತಿಗೆ ಸಂಪರ್ಕಿಸಿ: 99018 76682
ನಮ್ಮ ಮಾಹಿತಿ ಸಬ್ ಸ್ಕ್ರೈಬ್ ಮಾಡಲು ಈ ಮೇಲಿನ ನಂಬರ್ ಗೆ ನಿಮ್ಮ ಹೆಸರು ವಿಳಾಸ ವಾಟ್ಸಪ್ ಮಾಡಿ ಹಾಗೂ ನಂಬರ್ ಸೇವ್ ಮಾಡಿ.