Home » ನಿವೃತ್ತ ಕಂದಾಯ ನಿರೀಕ್ಷಕ ಕಲ್ಲಡ್ಕ ಮನೆಯ ಸುಧಾಕರ್ ಶೆಟ್ಟಿ ಮಂಚಿ ವಿಧಿವಶ
ಉಡುಪಿ: ನಿವೃತ್ತ ಕಂದಾಯ ನಿರೀಕ್ಷಕ ಕಲ್ಲಡ್ಕ ಮನೆಯ ಸುಧಾಕರ್ ಶೆಟ್ಟಿ ಮಂಚಿ (62) ಅವರು ಹೃದಯಾಘಾತದಿಂದ ಇಂದು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಇವರು ಎರಡು ಗಂಡು ಮಕ್ಕಳನ್ನು ಮತ್ತು ಪತ್ನಿಯನ್ನು ಅಗಲಿದ್ದಾರೆ.