ಶ್ರೀಕೃಷ್ಣಜನ್ಮಾಷ್ಟಮಿ ಸ್ಪರ್ಧಾ ಫಲಿತಾಂಶ

ಉಡುಪಿ: ಶ್ರೀಕೃಷ್ಣಜನ್ಮಾಷ್ಟಮಿ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ಫಲಿತಾಂಶಗಳು ಇಂತಿವೆ:

ಮುದ್ದು ಕೃಷ್ಣ ಸ್ಪರ್ಧೆ:

0-1 ವಿಭಾಗ

ಪ್ರಥಮ- ಪ್ರನೂಷ್ ಆಚಾರ್ಯ
ದ್ವಿತೀಯ- ಮೈಥಿಲಿ ರಾವ್, ಸಿಯಾ ರಾವ್, ವಿಧಾತ್ರಿ ಭಟ್
ತೃತೀಯ: ಇಂಚರಾ ಭಟ್

1-3 ವಿಭಾಗ

ಪ್ರಥಮ: ಶೌರಿ ಪ್ರಶಾಂತ್
ದ್ವಿತೀಯ- ಶ್ರೀನಿವಾಸ್ ಶಣೈ
ತೃತೀಯ: ಸದ್ಗುಣಿ, ಅವನಿ ಕೆದಿಲಾಯ, ಮೇಧಾ

ಬಾಲಕೃಷ್ಣ ವಿಭಾಗ (3-6)
ಪ್ರಥಮ-ಚರಣ್ಯ
ದ್ವಿತೀಯ: ಶಿವಣ್ಯ ಪೂಜಾರಿ
ತೃತೀಯ: ತ್ರಿಶಾ

ಕಿಶೋರ ಕೃಷ್ಣ ವಿಭಾಗ (6-10)
ಪ್ರಥಮ-ಪ್ರತ್ಯೂಷ ನಾಯಕ್
ದ್ವಿತೀಯ: ಪಾವನಿ ಜಿ ರಾವ್
ತೃತೀಯ: ಸುಹಾನಿ

ರಸಪ್ರಶ್ನೆ
ಪ್ರಥಮ : ಗಿರಿಜಾ ಬ್ರಹ್ಮಾವರ
ದ್ವಿತೀಯ: ಸುಮಾ ಚಿಟ್ಪಾಡಿ
ತೃತೀಯ: ವಿಜೇತಾ ಕೆ

ಸಾಂಪ್ರದಾಯಿಕ ಚುಕ್ಕಿ ರಂಗವಲ್ಲಿ
ಪ್ರಥಮ : ಶುಭಶ್ರೀ ರಂಗನಾಥ್
ದ್ವಿತೀಯ: ಶುಭಲಕ್ಷ್ಮಿ
ತೃತೀಯ: ಟಿ ವೈಷ್ಣವಿ

ಶಂಖ ಊದುವ ಸ್ಪರ್ಧೆ
ಪ್ರಥಮ : ಅತುಲ್ ಭಟ್
ದ್ವಿತೀಯ: ಸಮರ್ಥ ಹೆಗ್ಡೆ
ತೃತೀಯ: ಶ್ರೀಪಾದ್ ಭಟ್

ಸಂಗೀತ ಸ್ಪರ್ಧೆ 1-4 ತರಗತಿ
ಪ್ರಥಮ : ಕು.ಸ್ವಸ್ತಿ ಭಟ್
ದ್ವಿತೀಯ: ಕು.ಶ್ರೀಪಾಲ ಭಟ್
ತೃತೀಯ: ಕು.ಮಾನಸ ಕಲ್ಕೂರ

5-7 ತರಗತಿ
ಪ್ರಥಮ : ಸುರಭಿ ರಾವ್
ದ್ವಿತೀಯ: ಪರ್ಜನ್ಯ ಕೆ ರಾವ್
ತೃತೀಯ: ಶ್ರೀಪಾದ ವಿ ಆರ್

8-12 ತರಗತಿ
ಪ್ರಥಮ : ತ್ರಿಶಾ ಯು
ದ್ವಿತೀಯ: ಅಮೃತಾ ಜಿ, ಪ್ರಾರ್ಥನಾ ಭಟ್
ತೃತೀಯ: ವಾಸುದೇವ ತಂತ್ರಿ

ಚಿತ್ರಕಲಾ ಸ್ಪರ್ಧೆ 3-7 ತರಗತಿ
ಪ್ರಥಮ : ಧೃತಿ ಎಸ್
ದ್ವಿತೀಯ: ವಿಶೃತ್ ಸಾಮಗ
ತೃತೀಯ: ಅದಿತಿ

ಚಿತ್ರಕಲಾ ಸ್ಪರ್ಧೆ 8-10 ತರಗತಿ
ಪ್ರಥಮ : ಪ್ರತಿಷ್ಠಾ ಶೇಟ್
ದ್ವಿತೀಯ: ವೃದ್ದಿ ಭಟ್
ತೃತೀಯ: ದೀಪಿಕಾ ಭಟ್

ವಿಜೇತರಾದ ಸ್ಪರ್ಧಿಗಳಿಗೆ ಆಗಸ್ಟ್ 21 ರಂದು ಸಂಜೆ 5 ಗಂಟೆಗೆ ರಾಜಾಂಗಣದಲ್ಲಿ ಪರ್ಯಾಯ ಶ್ರೀಪಾದರು ಬಹುಮಾನ ವಿತರಣೆ ನಡೆಸಲಿರುವರು.