ಉಡುಪಿ ಎಕ್ಸ್ಪ್ರೆಸ್ ಅಮ್ಮ ವಿತ್ ಕಂದಮ್ಮ ಸೀಸನ್-3: ಬಹುಮಾನ ಗೆದ್ದ ಅಮ್ಮ-ಮಕ್ಕಳಿವರು!!

ಉಡುಪಿ: ವಸ್ತುನಿಷ್ಠ ವರದಿಗಾರಿಕೆಗೆ ಹೆಸರುವಾಸಿಯಾದ ನಿಮ್ಮ ಉಡುಪಿ ಎಕ್ಸ್ಪ್ರೆಸ್ ಕಳೆದ ಬಾರಿಯಂತೆಯೆ ಈ ಬಾರಿಯೂ ಮಕ್ಕಳ ದಿನಾಚರಣೆ ಪ್ರಯುಕ್ತ ಮುದ್ದು ಕಂದಮ್ಮಗಳ ಜೊತೆ ತಾಯಂದಿರ ಫೋಟೋ ಸ್ಪರ್ಧೆ “ಅಮ್ಮ ವಿದ್ ಕಂದಮ್ಮ-ಸೀಸನ್ 3” ಅನ್ನು ಏರ್ಪಡಿಸಿದ್ದು, ಇದಕ್ಕೆ ಓದುಗರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದ್ದು, ನೂರಾರು ಫೋಟೋಗಳು ಬಂದಿದ್ದವು. ಇದರಲ್ಲಿ ಅತ್ಯುತ್ತಮ ಗುಣಮಟ್ಟದ 25 ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದು, ಅತಿ ಹೆಚ್ಚು ಲೈಕ್ ಪಡೆದ ಮೂರು ಫೋಟೋಗಳಿಗೆ ಬಹುಮಾನ ದೊರೆತಿದೆ.

ಅತಿಹೆಚ್ಚು ಲೈಕ್ ಪಡೆದ ವಿಜೇತರು:

ಮೊದಲನೆ ಬಹುಮಾನ: ಅಥೈರ ಶೆಟ್ಟಿ-ಮಧುರಾ ಶೆಟ್ಟಿ, ಮಾಣೂರು
ಎರಡನೆ ಬಹುಮಾನ: ದುವಾನ್ ಶೆಟ್ಟಿ-ಸ್ವಾತಿ ಶೆಟ್ಟಿ, ಮಂಗಳೂರು
ಮೂರನೇ ಬಹುಮಾನ: ಆಯುಶ್.ಎಚ್.ಶೆಟ್ಟಿ- ರಮ್ಯಾ ಶೆಟ್ಟಿ ಅಜೆಕಾರ್

 

ತೀರ್ಪುಗಾರರ ಆಯ್ಕೆ ವಿಭಾಗ

ಲೈಕ್ ಪಡೆಯದೆಯೂ ತೀರ್ಪುಗಾರರ ಆಯ್ಕೆ ವಿಭಾಗದಲ್ಲಿ ಬಹುಮಾನ ವಿಜೇತರು:

ಮೊದಲನೆ ಬಹುಮಾನ: ಶಾರ್ವಿ-ವಿಜಯಾ, ಹೆಬ್ರಿ
ಎರಡನೆ ಬಹುಮಾನ: ಸಕ್ಷಮ್ ಆರ್-ದೀಕ್ಷಾ, ಮಂಗಳೂರು
ಮೂರನೇ ಬಹುಮಾನ: ಶಿವಿನ್ ವಿಜೇತ್ ಸಾಲ್ಯಾನ್-ಪುಣ್ಯಶ್ರೀ, ಬೆಳ್ತಂಗಡಿ

ಪಡೆದ ಅಮ್ಮ-ಮಗು ಫೋಟೋ ಸ್ಪರ್ಧಿಗಳು

ವಿಜೇತರಿಗೆ ಬಹುಮಾನ ವಿತರಣೆಯ ದಿನಾಂಕ ಮತ್ತು ಸ್ಥಳವನ್ನು ದೂರವಾಣಿ ಮೂಲಕ ತಿಳಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲ ಅಮ್ಮ ಮತ್ತು ಮುದ್ದು ಕಂದಮ್ಮಗಳಿಗೆ ಧನ್ಯವಾದಗಳು ಮತ್ತು ವಿಜೇತರಿಗೆ ಅಭಿನಂದನೆಗಳು.