Home » ಮುಂಡ್ಕೂರು: ಇನ್ನಾ ಗ್ರಾಮದಲ್ಲಿ ರಾಜ್ ಬಿ ಶೆಟ್ಟಿ; ಕನ್ನಡ ಚಿತ್ರದ ಚಿತ್ರೀಕರಣ
ಮುಂಡ್ಕೂರು: ಇನ್ನಾ ಗ್ರಾಮದಲ್ಲಿ ರಾಜ್ ಬಿ ಶೆಟ್ಟಿ; ಕನ್ನಡ ಚಿತ್ರದ ಚಿತ್ರೀಕರಣ
ಮುಂಡ್ಕೂರು: ತುಳುನಾಡಿನ ಸೊಗಡನ್ನು ವಿಶ್ವದಾದ್ಯಂತ ಪಸರಿಸುತ್ತಿರುವ ರಾಜ್ ಬಿ ಶೆಟ್ಟಿ ಇವರ ನಿರ್ದೇಶನದ ಮುಂದಿನ ಕನ್ನಡ ಚಿತ್ರದ ಚಿತ್ರೀಕರಣ ಮುಂಡ್ಕೂರು ಬಳಿ ಇನ್ನಾ ಗ್ರಾಮದಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಸಮಸ್ತ ಇನ್ನಾ ಗ್ರಾಮಸ್ಥರ ಪರವಾಗಿ ಸದ್ಗುರು ಶ್ರೀ ನಿತ್ಯಾನಂದ ಭಜನಾ ಮಂದಿರದಲ್ಲಿ ಅವರನ್ನು ಗೌರವಿಸಲಾಯಿತು.