ರಾಹುಲ್ ಕಾಮತ್ ನಿಧನ

ಉಡುಪಿ: ತೆಂಕಪೇಟೆ ನಿವಾಸಿ ರಾಜೇಶ್ ಕಾಮತ್ ಇವರ ಪುತ್ರ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ರಾಹುಲ್ ಕಾಮತ್ ( 29 ) ವರ್ಷ, ಅಲ್ಪಕಾಲದ ಅನಾರೋಗ್ಯದ ಕಾರಣ ಭಾನುವಾರ(ಆ.13) ದಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮಣಿಪಾಲದ ಆರ್. ಕೆ.ಇಂಡಸ್ಟ್ರೀಸ್ ಪಾಲುದಾರರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ತಂದೆ, ತಾಯಿ, ತಂಗಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.