ಉಡುಪಿ ಪ್ರೀ ಓನ್ಡ್ ಕಾರ್ಸ್ ಅಸೋಸಿಯೇಷನ್ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

ಉಡುಪಿ:ಉಡುಪಿ ಪ್ರೀ ಓನ್ಡ್ ಕಾರ್ಸ್ ಅಸೋಸಿಯೇಷನ್ ಮತ್ತು ಧನ್ವಂತರಿ ನರ್ಸಿಂಗ್ ಕಾಲೇಜು ಜಂಟಿಯಾಗಿ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕೃಷ್ಣಾನುಗ್ರಹ ಸಂತೆಕಟ್ಟೆಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಮೊಹಮ್ಮದ್ ಆಶ್ರಫ್ ಮತ್ತು ಕಾರ್ಯದರ್ಶಿಗಳಾದ ಉದಯ್ ಕಿರಣ್ ಹಾಗೂ ಸಮಿತಿಯ ಸದಸ್ಯರ ಸಜಿ ಎನ್ ಪಿಳ್ಳೈ ಅಲ್ವಿನ್ ಪಿಂಟೋ, ಗಿರೀಶ್ ,ಶಶಿ ಶೆಟ್ಟಿ ,ರಾಮಕೃಷ್ಣ ,ನವೀನ ,ಝಕೀರ್ , ಧನ್ವಂತರಿ ಅಧ್ಯಕ್ಷರಾದ ಉಮೇಶ್ ಪ್ರಭು ಆಡಳಿತ ಮಂಡಳಿ,ಕೃಷ್ಣಾನುಗ್ರಹ ಸದಸ್ಯರಾದ ಉದಯ್ ಕುಮಾರ್ ಉಪಸ್ಥಿತರಿದ್ದರು.ಹಾಗೆಯೇ ಅಲ್ಲಿಯ ಮಕ್ಕಳಿಗೆ ಸಂಘದ ವತಿಯಿಂದ ಅಗತ್ಯ ವಸ್ತುಗಳನ್ನು ಪೂರೈಸಲಾಯಿತು