ಉಡುಪಿಯ ಪೃಥ್ವಿ ಏಜೆನ್ಸಿಸ್‌ನಲ್ಲಿ ದೀಪಾವಳಿ ಧಮಾಕ; ಗೃಹೋಪಕರಣ ಮತ್ತು ಪೀಠೋಪಕರಣಗಳ ಮೇಲೆ ಭರ್ಜರಿ ಆಫರ್

ಉಡುಪಿ: ನಗರದ ಕಿನ್ನಿಮೂಲ್ಕಿ ಯಲ್ಲಿರುವ ಗೃಹೋಪಕರಣ ಮತ್ತು ಪೀಠೋಪಕರಣಗಳ ಬೃಹತ್ ಮಳಿಗೆ ಪೃಥ್ವಿ ಏಜೆನ್ಸಿಸ್‌ನಲ್ಲಿ ದೀಪಾವಳಿ ಆಫರ್ ಸೇಲ್ ಅನ್ನು ಆಯೋಜಿಸಲಾಗಿದ್ದು ಭರ್ಜರಿ ಆಫರ್ ಗಳು ಇಲ್ಲಿ ನಿಮಗಾಗಿ ಕಾದಿವೆ. ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮಕ್ಕೆ ಇನ್ನಷ್ಟು ರಂಗು ನೀಡಲು ಪೃಥ್ವಿ ಏಜೆನ್ಸಿಸ್ ರೆಡಿಯಾಗಿದೆ.

ಏನೇನು ಆಫರ್?

ಡಬಲ್ ವುಡನ್ ಕಾಟ್ ರೂ 7,500 , 3+1 ಸೋಫಾಸೆಟ್ 10,000 ರೂ., ಕಾರ್ನರ್ ಪ್ಯಾಕ್ 1,500 ರೂ, ಬುಕ್ ಬ್ಯಾಕ್ 2,999 ರೂ., ಕಂಪ್ಯೂಟರ್ ಚೆಯರ್‌ 2,500 ರೂ. ಶೂ ಲ್ಯಾಕ್ 1,999 ರೂ. ಸ್ವಡಿ ಟೇಬಲ್ 2,999 ರೂ., ಎಲ್ಇಡಿ ಟಿವಿ 32 ರೂ.11,990- ರಿಂದ ಆರಂಭಗೊಳ್ಳುತ್ತದೆ. ಎಲ್‌ಇಡಿ ಯುನಿಟ್  3,500 ರೂ., ಟಿವಿ ಯುನಿಟ್ 9,999 , ಚಿಲ್ಡನ್ ಸ್ಟಡಿ ಟೇಬಲ್, ರೂ ದೀವಾನ 4,500 ರೂ., ಬೆಡ್ ರೂ. ಸೆಟ್ 35,000 ರೂ., ರಿಯಾಯಿತಿ ದರದಲ್ಲಿ ಸಿಗಲಿವೆ.

ಎಕ್ಸ್‌ಚೇಂಜ್ ಸ್ಪೆಶಲ್ ಆಫರ್‌ನಡಿ ಡೈನಿಂಗ್ ಟೇಬಲ್, ನಾನ್‌ಸ್ಟಿಕ್ ತನ ವುಡನ್ ಆ್ಯಂಡ್ ಕುಷನ್ ಸೋಫಾಸೆಟ್ಸ್ ಕುಕ್ಕರ್,  ಈಸೀ ಚೆಯರ್ ಕ್ಲಾತ್ ಹ್ಯಾಂಗರ್ ಹ್ಯಾಂಡ್,  ಡ್ರೆಸ್ಸಿಂಗ್ ಮಿರರ್, ಆಫೀಸ್ ಟೇಬಲ್ಸ್ ಗೀಸರ್, ಚೆರ್ ಪ್ರಾಸಿಕ್ ಚೆಯರ್ ಕರ್ಲಾನ್ ಪೊಟ್, ಇತ್ಯಾದಿಗಳು ದೊರಕಲಿವೆ.

ಸ್ಯಾಮ್ಸಂಗ್ ಬಾ ಎಲ್ 6.5 ಕೆಜಿ ವಾಷಿಂಗ್ ಮಷಿನ್ 13,990 99, ವರ್ಲ್‌ಪೂಲ್ ಡಬಲ್ ಡೋರ್ ಡಬಲ್ ಡೋರ್  ರೆಫ್ರಿಜರೇಟರ್ 19,990 ರೂ ನಲ್ಲಿ ಇಲ್ಲಿ ಸಿಗಲಿದೆ.

ಎಕ್ಸ್‌ಚೇಂಜ್ ಆಫರ್‌ನಡಿ ಗ್ಯಾಸ್ ಸ್ಟವ್, ನಾನ್ ಸ್ಟಿಕ್ ತವಾ, ವೆಟ್ ಗೈಂಡರ್, ಮಿಕ್ಸಿ ಕುಕ್ಕರ್,  ಹ್ಯಾಂಡಿ ಚೆಪ್ಪರ್ 99 ರೂ,  ಹ್ಯಾಂಡ್ ಬ್ಲಂಡರ್ 99 ರೂ., ಗ್ರಾಸ್ ಗೀಸರ್ 99 ರೂ., ಹ್ಯಾಂಗಿಂಗ್ ಫ್ಲವರ್  ಪೊಟ್ 99 ರೂ., 6 ಪೀಸಸ್‌ ಫೈಬರ್‌ ಗ್ಲಾಸ್ ಸಿಗಲಿದೆ. ಮೊಬೈಲ್ ಚಾರ್ಜಿಂಗ್ ಸ್ಟ್ಯಾಂಡ್ 99 ರೂ, ಸ್ಟೂಲ್ 99 ರೂ.

ಕ್ಲೋತ್ ಡೈಯರ್, ಐರನ್ ಸ್ಟ್ಯಾಂಡ್ ವೆಜಿಟೇಬಲ್ ಬಾಸ್ಕೆಟ್, ಲ್ಯಾಪ್ ಟಾಪ್ ಟೇಬಲ್ ಇಲ್ಲಿದೆ. ಕಟ್ಟಿಂಗ್ ಬೋರ್ಡ್ 99 ರೂ., ಐರನ್ ಬಾಕ್ಸ್ 399 ರೂ., 3 ಸೀಸಸ್ ಗಾರ್ಡನ್ ಟೂಲ್ 150 ರೂ., ಸೀಲಿಂಗ್ ಫ್ಯಾನ್ 1,300 ರೂ., ಏರ್ ಕೂಲರ್ 4,999 ರೂ., ಕುಕ್ಕರ್‌ 5 ಲೀ.ಗೆ 750 ರೂ., 10 ಲೀ.ಗೆ 999 ರೂ. ಮೊದಲಾದ ಉತ್ಪನ್ನಗಳು ಇಲ್ಲಿ ಗ್ರಾಹಕರಿಗಾರಿ ಸಿದ್ದವಾಗಿದೆ.

ಸುಲಭ ಸಾಲ ಸೌಲಭ್ಯ

ಗ್ಅರಾಹಕರಿಗೆ ಇಲ್ನುಲಿ ಅನುಕೂಲವಾಗುವಂತೆ ಬಜಾಜ್  ಫೈನಾನ್ಸ್ ಫರ್‌ನಡಿ ಗಾಸ್ಸವ್, ಫೈನಾನ್‌ನಿಂದ ಸುಲಭ ಸಾಲ ಸೌಲಭ್ಯವಿದೆ. ಶೂನ್ಯ 99 ಬಡ್ಡಿ ಪ್ರೊಸೆಸ್ಸಿಂಗ್ ಶುಲ್ಕವಿಲ್ಲದೆ, ಶೂನ್ಯ ಡೌನ್ ಪೇಮೆಂಟ್ ಮೂಲಕ ವಸ್ತು  ವೈವಿಧ್ಯಗಳನ್ನು ಖರೀದಿಸಬಹುದು. ಪ್ರತೀ ಖರೀದಿಗೂ ಲಕ್ಕಿ ಕೂಪನ್  ನೀಡಲಾಗುವುದು. ನೋಡಿ ಇಷ್ಟೊಂದೆಲ್ಲಾ ಆಫರ್ ಇರುವಾಗ ಇನ್ಯಾಕೆ ತಡ ಮಾಡ್ತೀರಿ ಕೂಡಲೇ ಪೃಥ್ವಿ ಏಜೆನ್ಸಿಗೆ ಭೇಟಿ ನೀಡಿ  ಈ ಸಲ ದೀಪಾವಳಿಗೆ ಸಂಭ್ರಮದ ಬೆಳಕನ್ನು ಮನೆಗೆ ಹೊತ್ತು ತನ್ನಿ