ಲ್ಯಾಂಡರ್ ನಿಂದ ಕೆಳಗಿಳಿದ ರೋವರ್!! ಚಂದ್ರನ ಮೇಲೆ ನಡೆದಾಡಿದ ಭಾರತ!

ಬೆಂಗಳೂರು: ಚಂದ್ರಯಾನ-3 ರ ಪಗ್ಯಾನ್ ರೋವರ್ ಲ್ಯಾಂಡಾರ್ ವಿಕ್ರಮ್ ನಿಂದ ಹೊರಬಂದು ಚಂದ್ರನ ಮೇಲೆ ನಡೆದಾಡಿದೆ. ಈ ಬಗ್ಗೆ ಇಸ್ರೋ ಪ್ರಕಟಣೆ ಹೊರಡಿಸಿದೆ.

“ಚಂದ್ರಯಾನ-3 ಮಿಷನ್:

ಚಂದ್ರಯಾನ-3 ರೋವರ್:
ಭಾರತದಲ್ಲಿ ತಯಾರಿಸಲಾಗಿದೆ
ಚಂದ್ರನಿಗಾಗಿ ಮಾಡಲ್ಪಟ್ಟಿದೆ!

Ch-3 ರೋವರ್ ಲ್ಯಾಂಡರ್‌ನಿಂದ ಕೆಳಕ್ಕೆ ಇಳಿಯಿತು ಮತ್ತು ಚಂದ್ರನ ಮೇಲೆ ನಡೆದಾಡಿದ ಭಾರತ!

ಶೀಘ್ರದಲ್ಲೇ ಹೆಚ್ಚಿನ ಅಪ್ಡೇಟ್ ನೀಡಲಾಗುವುದು” ಎಂದು ಇಸ್ರೋ ಟ್ವೀಟ್ ಮಾಡಿದೆ.