ಉಡುಪಿ: ಏಂಜೆಲ್ ಝುಂಬಾ ಮತ್ತು ಫಿಟ್ನೆಸ್ ಸ್ಟುಡಿಯೋ ವತಿಯಿಂದ “ಪವರ್ ಜಾಮ್ ಝುಂಬಾ ಮಾಸ್ಟರ್ ಕ್ಲಾಸ್ ” 30TH,ಆಗಸ್ಟ್ 2026ರಂದು ಬೆಳಿಗ್ಗೆ10:00 – 12;00 ಉಡುಪಿಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಝುಂಬಾ ಮಾಸ್ಟರ್ ಕ್ಲಾಸ್ zin ವಿಲ್ಮಾ ಬ್ರಿಟ್ಟೋ ಗೋವಾ ಇವರು ವಿಶೇಷ ಅತಿಥಿಯಾಗಿ ಕ್ಲಾಸ್ ನಡೆಸಿಕೊಡಲಿದ್ದಾರೆ. ಫಿಟ್ನೆಸ್ ಹಾಗೂ ನೃತ್ಯ ಪ್ರಿಯರಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಎಲ್ಲರೂ ಭಾಗವಹಿಸಲು ಆಹ್ವಾನಿಸಲಾಗಿದೆ.
ಝುಂಬಾ ಮಾಸ್ಟರ್ ಕ್ಲಾಸ್ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದ್ದು NON MEMBERS:Rs 300/- ,KIDS (NO AGE LIMIT):Rs 150/- ಎಂದು ತಿಳಿಸಲಾಗಿದೆ.
ಆಸಕ್ತರು ಮುಂಚಿತವಾಗಿ ರಿಜಿಸ್ಟರ್ ಮಾಡಿಕೊಳ್ಳುವಂತೆ ಆಯೋಜಕಿ ಪೂರ್ಣಿಮಾ ಪೆರ್ಗನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:📞9380323108















