ಉಡುಪಿ: ಪೆಂಡ್ಯುಲಂ ಶಾಸ್ತ್ರಜ್ಞರಾದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಂದ ಪಾಕೆಟ್ ಪೆಂಡ್ಯುಲಂ ತರಗತಿಯು ಆ.31 ರಂದು ಬೆಳಿಗ್ಗೆ 9:30ಕ್ಕೆ ಶ್ರೀ ಸಾಯಿ ಯೋಗ ಧ್ಯಾನ ಕೇಂದ್ರ ದ್ವಾರಕಾಮಾಯಿ ಮಠ ಶಂಕರಪುರ, ಉಡುಪಿ ಇಲ್ಲಿ ನಡೆಯಲಿರುವುದು.
ವಿಶ್ವ ಶಕ್ತಿಯ ಜೊತೆ ಸಂಪರ್ಕಿಸಿ ನಿಮ್ಮದೇ ಶಕ್ತಿಯನ್ನು ಕಂಡುಕೊಳ್ಳಿ. ನಿಮ್ಮ ಎಲ್ಲಾ ಪ್ರಶ್ನೆಗೆ ಉತ್ತರ ನೀವೇ ತಿಳಿದುಕೊಳ್ಳಿ.
ಯಾವುದೇ ಕಟ್ಟುಪಾಡು ಮತ್ತು ಜೀವನ ಶೈಲಿಯನ್ನು ಬದಲಾವಣೆ ಮಾಡದೇ ಸುಲಭವಾಗಿ ಯಾರು ಬೇಕಾದರು 1 ದಿನದ ಕಾರ್ಯಗಾರದಲ್ಲಿ ಪಾಕೆಟ್ ಪೆಂಡ್ಯುಲಂ ಅಭ್ಯಾಸ ಮಾಡಬಹುದು.
ನೊಂದಾವಣೆಗಾಗಿ ಸಂಪರ್ಕಿಸಿ :
📞7619115623,
📞7026293111












