ಮಣಿಪಾಲ: ಶ್ರೀ ಶಾರದ ಟ್ರೈನಿಂಗ್ ಇನ್ಸ್ಟಿಟ್ಯೂಟ್ನಲ್ಲಿ, ಮೇ 15 ರಿಂದ ಒಂದು ವಾರದ ಭೌತಶಾಸ್ತ್ರ ಆಧಾರಿತ, ಬೇಸಿಕ್ಸ್ 3ಡಿ ಎನಿಮೇಶನ್ ರಜಾ ತರಬೇತಿ ನಡೆಸಲಾಗುತ್ತಿದೆ. ಈ ತರಬೇತಿಯು ಶೈಕ್ಷಣಿಕವಾಗಿ ತುಂಬಾ ಉಪಯುಕ್ತವಾಗಿದೆ. 7ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು ಈ ಅವಕಾಶದ ಉಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಶ್ರೀ ಶಾರದ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಡಿ.ಸಿ. ಆಫೀಸ್ ಬಳಿ, ಕ್ರಿಸ್ಟಲ್ ಬಿಜ್ಹ್ ಹಬ್, 1ನೇ ಮಹಡಿಯಲ್ಲಿರುವ ಸಂಸ್ಥೆಯನ್ನು ಅಥವಾ 9901722527 ಸಂಪರ್ಕಿಸಬಹುದು.