ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ ಓರೇನ್ ಇಂಟರ್ನ್ಯಾಷನಲ್ ನಲ್ಲಿ ಜುಲೈ 16 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:00 ರವರೆಗೆ ‘ಪೇಶ್ವಾಯಿ ಮೇಕ್‌ಓವರ್ ಎಡಿಷನ್’ (PESHWAI MAKEOVER EDITION) ನೋಡಿ ಮತ್ತು ಕಲಿಯಿರಿ ಕಾರ್ಯಗಾರ ನಡೆಯಲಿದೆ.
ಕಾರ್ಯಾಗಾರದ ಮುಖ್ಯಾಂಶಗಳು:
- ಲೈವ್ ಪೇಶ್ವಾಯಿ ಮೇಕ್‌ಓವರ್ ಪ್ರದರ್ಶನ
- ಥಿಯರಿ ಬ್ರೀಫಿಂಗ್
- ಸಲಹೆಗಳು
ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ. ನೋಂದಣಿ ಮಾಡಿಕೊಳ್ಳಬಹುದು.
ಶುಲ್ಕ ರೂ.699/- ಮಾತ್ರ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಓರೇನ್ ಇಂಟರ್‌ನ್ಯಾಷನಲ್, 3 ನೇ ಮಹಡಿ, ಎಂಎಸ್‌ಡಿಸಿ ಕಟ್ಟಡ,
ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್, ಈಶ್ವರ್ ನಗರ, ಮಣಿಪಾಲ
ಹೆಚ್ಚಿನ ಮಾಹಿತಿಗಾಗಿ :
+91 8123165068, +91 8123163934












