ಶಾಲಾ-ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ನೆಚ್ಚಿನ ಆಯ್ಕೆ – ಪಯಣ ಟ್ರಾವೆಲ್ಸ್

ಉಡುಪಿ: ಕಳೆದ 13 ವರ್ಷಳಿಂದ ಪ್ರವಾಸೋಧ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿಕೊಂಡು ಬಂದಿರುವ ಉಡುಪಿಯ ಪ್ರತಿಷ್ಠಿತ ಟ್ರಾವೆಲ್ ಸಂಸ್ಥೆ ಇದೀಗ ಶಾಲಾ-ಕಾಲೇಜು ಪ್ರವಾಸಗಳನ್ನು ಆಯೋಜಿಸುತ್ತಿದೆ.

ಅತ್ಯಂತ ಮಿತ ದರದಲ್ಲಿ ಹಾಗೂ ಸುರಕ್ಷಿತವಾಗಿ ಶಾಲಾ ಮಕ್ಕಳ ಪ್ರವಾಸಗಳನ್ನು ಆಯೋಜನೆ ಮಾಡಿ ರಾಜ್ಯದ ಹಲವು ಶಾಲಾ-ಕಾಲೇಜುಗಳ ಶಿಕ್ಷಕ ಹಾಗೂ ಆಡಳಿತ ವರ್ಗದ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಮೈಸೂರು,ಮಡಿಕೇರಿ, ಜಿ.ಆರ್.ಎಸ್, ವಂಡರ್ಲಾ, ಬಾದಾಮಿ, ಹಂಪಿ, ಐಹೋಳೆ, ಹೈದರಾಬಾದ್, ಕೊಚ್ಚಿನ್, ಕನ್ಯಾಕುಮಾರಿ, ಅಜಂತಾ-ಎಲ್ಲೋರಾ ಮಾತ್ರವಲ್ಲದೆ ಉತ್ತರ ಭಾರತದ ಶೈಕ್ಷಣಿಕ ಪ್ರವಾಸಗಳನ್ನು ಉತ್ತಮ ರೀತಿಯಲ್ಲಿ ಆಯೋಜಿಸಿ ಮಕ್ಕಳ ಮನಸಲ್ಲಿ ಸಂತೋಷವನ್ನು ನೀಡಿದೆ.

ಎಲ್ಲ ಸೌಕರ್ಯಗಳನ್ನು ಒಳಗೊಂಡಿರುವ ಪ್ಯಾಕೇಜ್‌ಗಳು ರೈಲು/ಬಸ್ ಪ್ರಯಾಣದ ಸಮಯದಲ್ಲಿ ಆಹಾರದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ವಿದ್ಯಾರ್ಥಿಗಳ ಭದ್ರತೆಯನ್ನು ಖಾತ್ರಿಪಡಿಸಲು ಹೋಟೆಲ್‌ಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಲಾಗಿದೆ ಮತ್ತು ಒಂದು ಕೊಠಡಿಯಲ್ಲಿ ನಾಲ್ವರಂತೆ ವಸತಿ ಸೌಕರ್ಯಗಳನ್ನು ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಉತ್ಸಾಹದಿಂದ ಮತ್ತು ಚೈತನ್ಯದಿಂದ ಇರುವಂತೆ ಮಾಡಲು ಒಳಾಂಗಣ ಆಟಗಳು ಮತ್ತು ಕ್ಯಾಂಪ್‌ ಫೈರ್ ನಡೆಸಲಾಗುತ್ತದೆ.

ಟಿಕೆಟಿನ ದರವು ಆಯ್ಕೆಮಾಡಿದ ಪ್ರಯಾಣದ ಮೇಲೆ ಅವಲಂಬಿತವಾಗಿರುತ್ತದೆ.
ನೀವು ಭೇಟಿ ನೀಡಲು ಬಯಸುವ ಸ್ಥಳಗಳು ಮತ್ತು ಎಷ್ಟು ದಿನಗಳ ಪ್ಯಾಕೇಜ್ ಅನ್ನು ಒಳಗೊಳ್ಳಬೇಕೆಂದು ನೀವು ಬಯಸುತ್ತೀರಿ ಎಂಬುದನ್ನು ವಿವರಿಸಿ ನಮಗೆ ತಿಳಿಸಿ. ನಂತರ ನಾವು ಪ್ರವಾಸದ ವೆಚ್ಚಗಳೊಂದಿಗೆ ಸೂಚಿಸಲಾದ ಪ್ರಯಾಣದ ದರವನ್ನು ನಿಮಗೆ ಕಳುಹಿಸುತ್ತೇವೆ. ಪ್ರತಿ 20 ವಿದ್ಯಾರ್ಥಿಗಳ ಗುಂಪಿನಲ್ಲಿ ಒಬ್ಬ ಶಿಕ್ಷಕರಿಗೆ ಉಚಿತ ಪ್ರವಾಸವನ್ನು ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಪಯಣ ಟ್ರಾವೆಲ್ಸ್ ಉಡುಪಿ.

ಇ-ಮೇಲ್: [email protected], www.payanatravels.com
ದೂರವಾಣಿ: 9035074197 /08204291197