udupixpress

LATEST ARTICLES

ಪೇಜಾವರ ಶ್ರೀಗಳ ಅಭಿನಂದನಾ ಸಮಾರಂಭಕ್ಕೆ ರಾಷ್ಟ್ರಪತಿ ಆಗಮನ

ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಸನ್ಯಾಸಾಶ್ರಮ ಸ್ವೀಕರಿಸಿ 80ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಶ್ರೀಗಳ ಶಿಷ್ಯರು ಹಾಗೂ ಅಭಿಮಾನಿಗಳು ಡಿ. 27 ರಂದು ಹಮ್ಮಿಕೊಂಡಿರುವ ರಾಷ್ಟ್ರೀಯ ನಾಗರಿಕ ಅಭಿನಂದನಾ ಸಮಾರಂಭವನ್ನು ಪೇಜಾವರ ಮಠದ ಎದುರಲ್ಲಿ ಆಯೋಜಿಸಲು...

ಡಿ.27: ಬೆಳಿಗ್ಗೆ 7ರಿಂದ 2ರ ವರೆಗೆ ಶ್ರೀಕೃಷ್ಣಮಠದಲ್ಲಿ ದೇವರ ದರ್ಶನ ಇಲ್ಲ

ಉಡುಪಿ: ಉಡುಪಿ ಶ್ರೀಕೃಷ್ಣಮಠಕ್ಕೆ ಡಿ. 27ರಂದು ರಾಷ್ಟ್ರಪತಿಗಳು ಭೇಟಿ ನೀಡಲಿರುವುದರಿಂದ ಅಂದು ಬೆಳಿಗ್ಗೆ 7ಗಂಟೆಯಿಂದ 2ರ ವರೆಗೆ ದೇವರ ದರ್ಶನ ಇರುವುದಿಲ್ಲ. 2 ಗಂಟೆಯ ಬಳಿಕ ಭಕ್ತಾದಿಗಳಿಗೆ ಭೋಜನ ಪ್ರಸಾದದ ವ್ಯವಸ್ಥೆ ಇರುತ್ತದೆ...

ಅವನ್‌ ಮೋಟರ್ಸ್‌- ವಿದ್ಯುತ್‌ ಚಾಲಿತ ಸ್ಕೂಟರ್‌ ಮಾರುಕಟ್ಟೆಗೆ

 ಬೆಂಗಳೂರು: ವಿದ್ಯುತ್‌ ಚಾಲಿತ ಸ್ಕೂಟರ್‌ ತಯಾರಿಕಾ ಸಂಸ್ಥೆ ಅವನ್‌ ಮೋಟರ್ಸ್‌, ಲಿಥಿಯಂ ಬ್ಯಾಟರಿ ಚಾಲಿತ ಸ್ಕೂಟರ್‌ಗಳನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿದೆ. ಪುಣೆಯ ತಯಾರಿಕಾ ಘಟಕದಲ್ಲಿ ಈ ಸ್ಕೂಟರ್‌ ತಯಾರಿಸಲಾಗುತ್ತಿದೆ. ಸುಮಾರು 70 ಕೆ.ಜಿ...

ಕೆಲಸದಲ್ಲಿ ವಿಳಂಬವಾಗುವುದೂ ಭ್ರಷ್ಟಾಚಾರ: ಸುನಿಲ್ ಕುಮಾರ್

ಕಾರ್ಕಳ : ಸರಕಾರಿ ನೌಕರರು ಜನಸೇವೆ ಮಾಡಲು ಹಣ ಪಡೆದುಕೊಂಡರೆ ಅದು ಭ್ರಷ್ಟಾಚಾರ. ಜತೆಗೆ ಕರ್ತವ್ಯದ ಕೆಲಸ ವಿಳಂಬವಾಗಿ ಮಾಡಿದರೂ ಭ್ರಷ್ಟಾಚಾರಕ್ಕೆ ಪರೋಕ್ಷ ಪ್ರೋತ್ಸಾಹ ನೀಡಿದಂತೆ ಎಂದು ಶಾಸಕ ವಿ. ಸುನಿಲ್ ಕುಮಾರ್...

ಯೋಗದಲ್ಲಿ ದೇಶಕ್ಕೆ ಕೀರ್ತಿ ತಂದಳು, ನಿಟ್ಟೆಯ ಹೆಣ್ಣುಮಗಳು: ಈಕೆಯ ಕನಸಿಗೆ ನೀವೂ ಬೆಳಕಾಗಿ,ಹಳ್ಳಿ ಪ್ರತಿಭೆಗೆ ನೆರವಾಗಿ

ನಾಝಿಯಾ. ನಾಲ್ಕು ಮಕ್ಕಳ ತಾಯಿ. ಎರಡು ವರ್ಷದ ಹಿಂದೆ ಗಂಡನನ್ನು ಕಳೆದುಕೊಂಡಿರುವ ಇವರದು ಟೈಲರಿಂಗ್ ವೃತ್ತಿ. ಮೊದಲ ಮಗನದು ಫೋಟೋಗ್ರಫಿ ಉದ್ಯೋಗ. ಉಳಿದವರು ಬಿ.ಕಾಂ, ನರ್ಸಿಂಗ್ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳು. 41 ವರ್ಷದ ನಾಝಿಯಾ...