ಮಾ. 23-26: ಪಡುಅಂಜಾರು ಧೂಮಾವತಿ ಮತ್ತು ಪರಿವಾರ ದೈವಸ್ಥಾನದ ಕಾಲಾವಧಿ ನೇಮೋತ್ಸವ

ಹಿರಿಯಡ್ಕ: ಪಡುಅಂಜಾರು ಧೂಮಾವತಿ ಮತ್ತು ಪರಿವಾರ ದೈವಸ್ಥಾನದ ಕಾಲಾವಧಿ ನೇಮೋತ್ಸವವು ಮಾ. 23 ರಿಂದ 26 ರವರೆಗೆ ನಡೆಯಲಿದೆ.

ಮಾ.23 ರಂದು ರಾತ್ರಿ 9 ಗಂಟೆಗೆ ಬೊಬ್ಬರ್ಯ ನೀಚ ದೈವಗಳ ನೇಮ
ಮಾ.24 ರಂದು ರಾತ್ರಿ 9 ಗಂಟೆಗೆ ಪೂಮಾಲೆ ನೀಚ ದೈವ ನೇಮ
ಮಾ.25 ರಂದು ಸಂಜೆ 7 ಗಂಟೆಗೆ ಅನ್ನಸಂತರ್ಪಣೆ, 8.30 ಕ್ಕೆ ಮೈಸಂದಾಯ ದೈವದ ನೇಮ, ರಾತ್ರಿ 9.30 ಕ್ಕೆ ಪಂಜುರ್ಲಿ ದೈವದ ನೇಮ, ರಾತ್ರಿ 11 ಗಂಟೆಗೆ ಜುಮಾದಿ, ಜುಮಾದಿ ಬಂಟ ದೈವಗಳ ನೇಮ

ಮಾ. 26 ರಂದು ಬೆಳಿಗ್ಗೆ 9 ಗಂಟೆಗೆ ಮಲೆ ಸಾವಿರ ದೈವದ ನೇಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.