ಇಂದು ಪಡ್ಡಂಬೀಡು ಆಳ್ವ ಹೆಗ್ಡೆ ಕುಟುಂಬಸ್ಥರ ಮೂಲ ನಾಗ-ಬ್ರಹ್ಮಸ್ಥಾನ ಪ್ರತಿಷ್ಠಾವರ್ಧಂತಿ ಹಾಗೂ ಬ್ರಹ್ಮಮಂಡಲ ಸೇವೆ

ಹಿರಿಯಡಕ: ಪಡ್ಡಂಬೀಡು “ಆಳ್ವ ಹೆಗ್ಡೆ” ಕುಟುಂಬಸ್ಥರ ಮೂಲ ನಾಗ – ಬ್ರಹ್ಮ ಸ್ಥಾನ ಇದರ
ಪ್ರತಿಷ್ಠಾವರ್ಧಂತಿ – ಮಹಾ ಅನ್ನಸಂತರ್ಪಣೆ ಹಾಗೂ “ಬ್ರಹ್ಮಮಂಡಲ (ಢಕ್ಕೆ ಬಲಿ) ಸೇವೆ” ಯು ಇಂದು ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮಗಳು
ದಿನಾಂಕ: 20.02.2023, ಸೋಮವಾರ
ಬೆಳಿಗ್ಗೆ ಗಂಟೆ 9.00 ರಿಂದ : ಫಲನ್ಯಾಸ ಪ್ರಾರ್ಥನೆ, ಗಣಯಾಗ, ಬ್ರಹ್ಮದೇವರಿಗೆ ಪಂಚವಿಂಶತಿ ಕಲಶ ಪೂರ್ವಕ ಅಧಿವಾಸ ಹೋಮ – ನಾಗದೇವರಿಗೆ ಪವಮಾನ ಮಂತ್ರ ಗರ್ಭಿತ ನವಕ ಪ್ರಧಾನ, ತನು – ತಂದಿಲ ಸೇವೆ – ಪರಿವಾರ ಪೂಜೆ – ಮಹಾಪೂಜೆ – ಪ್ರಸಾದ ವಿತರಣೆ

ಮಧ್ಯಾಹ್ನ ಗಂಟೆ 12:30 ರಿಂದ : ಮಹಾ ಅನ್ನಸಂತರ್ಪಣೆ
ಸಾಯಂಕಾಲ ಗಂಟೆ 6.00ಕ್ಕೆ : ದೀಪಾರಾಧನೆ – ನಾಗ ದೇವರಲ್ಲಿ ಹಾಲಿಟ್ಟು ಸೇವೆ
ಗಂಟೆ 7.00 ರಿಂದ : ಬ್ರಹ್ಮಮಂಡಲ ಪೂಜೆ ಢಕ್ಕೆ ಬಲಿ ಸೇವೆ
ರಾತ್ರಿ ಗಂಟೆ 9:30ರಿಂದ : ಪ್ರಸಾದ ವಿತರಣೆ ಅನ್ನ ಸಂತರ್ಪಣೆ

ಭಗವದ್ಭಕ್ತರೆಲ್ಲರಿಗೂ ಬೆಳಿಗ್ಗೆ ಮತ್ತು ಸಂಜೆ ಉಪಾಹಾರ, ಪಾನೀಯದ ವ್ಯವಸ್ಥೆ ಇದೆ.

ಕಾರ್ಯಕ್ರಮದ ನಿರ್ವಹಣೆ
ವೈದ್ಯರ ಬಳಗ : ಮದ್ದೂರು ಶ್ರೀ ವೈದ್ಯನಾಥೇಶ್ವರ ಡಮರು ಮೇಳ
ದರ್ಶನ ಪಾತ್ರಿಗಳು : ಶ್ರೀ ರಾಮಚಂದ್ರ ಕುಂಜಿತ್ತಾಯ, ಬೈರಂಪಳ್ಳಿ
ಪೌರೋಹಿತ್ಯ : ಬ್ರಹ್ಮಶ್ರೀ ಷಡಂಗ ಬಿ. ಲಕ್ಷ್ಮೀನಾರಾಯಣ ತಂತ್ರಿ
ಅಡುಗೆ : ಶ್ರೀ ದಿನೇಶ ಆಚಾರ್ಯ, ಕುದಿ ಗ್ರಾಮ
ವಾದ್ಯ : ಶ್ರೀ ಭಾಸ್ಕರ್ ಸೇರಿಗಾರ, ಹಿರಿಯಡಕ

(ಹರ ಶಂಭೋ ಮಹಾದೇವ ವಿಶ್ವೇಶಾಮರವಲ್ಲಭಃ
ಶಿವ ಶಂಕರ ಸರ್ವಾತ್ಮನ್ ನೀಲಕಂಠ ನಮೋಸ್ತುತೇ|| )

ಭಗವದ್ಭಕ್ತರೇ,
ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂ|ರದ ಮಕರ ಮಾಸ ದಿನ 3 ಸಲುವ ಮಾಘ ಬಹುಳ 15 ತಾ. 20.02.2023 ನೇ ಸೋಮವಾರ ಪಡ್ಡಂಬೀಡು ” ಆಳ್ವ ಹೆಗ್ಡೆ “ಕುಟುಂಬಸ್ಥರು ಆರಾಧಿಸಿಕೊಂಡು ಬಂದಿರುವ ಮೂಲ ನಾಗ – ಬ್ರಹ್ಮ ಸ್ಥಾನ ಕೊಂಡಾಡಿ, ಹಿರಿಯಡ ಇಲ್ಲಿನ ಸಾನಿಧ್ಯಗಳ ಪ್ರತಿಷ್ಠಾವರ್ಧಂತಿ – ಮಹಾ ಅನ್ನಸಂತರ್ಪಣೆ ಹಾಗೂ” ಬ್ರಹ್ಮ ಮಂಡಲ (ಢಕ್ಕೆ ಬಲಿ) ಸೇವೆ” ನಡೆಸುವುದೆಂದು – ಗುರುಹಿರಿಯರಿದ್ದು ಸಂಕಲ್ಪಿಸಿರುತ್ತೇವೆ. ಆ ಪ್ರಯುಕ್ತ ನಡೆಸಲ್ಪಡುವ ಸತ್ಕಾರ್ಯಗಳಲ್ಲಿ ತಾವೆಲ್ಲರೂ ಕುಟುಂಬ ಸಮೇತರಾಗಿ ಪಾಲ್ಗೊಂಡು, ಸಿರಿಮುಡಿ ಗಂಧ – ಪ್ರಸಾದವನ್ನು ಸ್ವೀಕರಿಸಿ, ಪುಣ್ಯ ಭಾಜನರಾಗಬೇಕೆಂದು ಅಪೇಕ್ಷಿಸುವ, ಪಡ್ಡಂಬೀಡು ” ಆಳ್ವ ಹೆಗ್ಡೆ “ಕುಟುಂಬಸ್ಥರು ( ಪಡ್ಡಂಬೀಡು – ಮೂಡುಪಾಲು, ಪಾಲು, ಕಲ್ಲುಬೆಟ್ಟು, ಕಾಪ್ಯಾಡಿ ಕವರಿನ ಎಲ್ಲಾ ಸದಸ್ಯರು)
ಮೂಲ ನಾಗ – ಬ್ರಹ್ಮ ಸ್ಥಾನ ಅಭಿವೃದ್ಧಿ ಸಮಿತಿ

ಗೌರವಾಧ್ಯಕ್ಷರು : ಶ್ರೀ ಶ್ಯಾಮ ಶೆಟ್ಟಿ, ಕಲ್ಕುಡಮಾರ್, ಪಡ್ಡಂಬೀಡು, ಕಾಪ್ಯಾಡಿ (ಮುಂಬೈ)
ಅಧ್ಯಕ್ಷರು : ಶ್ರೀ ವಿಶ್ವನಾಥ ಹೆಗ್ಡೆ, ಪಡ್ಡಂಬೀಡು, ಮೂಡು ಪಾಲು (ಬೆಂಗಳೂರು)
ಉಪಾಧ್ಯಕ್ಷರು : ಶ್ರೀ ಶ್ರೀನಾಥ ಹೆಗ್ಡೆ, ಪಡ್ಡಂಬೀಡು ಕಾಪ್ಯಾಡಿ (ಕೊಪ್ಪ)
ಕಾರ್ಯದರ್ಶಿ : ಶ್ರೀ ಉದಯಕುಮಾರ್ ಶೆಟ್ಟಿ, ಪಡ್ಡಂಬೀಡು, ಕಾಪ್ಯಾಡಿ (ಕೊಪ್ಪ)
ಜೊತೆ ಕಾರ್ಯದರ್ಶಿ : ಶ್ರೀ ಆನಂದ ಶೆಟ್ಟಿ, ಪಡ್ಡಂಬೀಡು, ಕಲ್ಲುಬೆಟ್ಟು
ಕೋಶಾಧಿಕಾರಿ : ಶ್ರೀ ಅಶಿತ್ ಕುಮಾರ್ ಶೆಟ್ಟಿ, ಪಡ್ಡಂಬೀಡು ಪಡುಪಾಲು (ಬನ್ನಾಡಿ)
ಜೊತೆ ಕೋಶಾಧಿಕಾರಿ : ಶ್ರೀ ಮಂದಾರ ಶೆಟ್ಟಿ, ಪಡ್ಡಂಬೀಡು, ಕಾಪ್ಯಾಡಿ (ಚಾಂತಾಂರು) ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಗೌರವ ಸಲಹೆಗಾರರು

ಸಾನಿಧ್ಯದಲ್ಲಿ ನಡೆಸಲ್ಪಡುವ ಕಾರ್ಯಕ್ರಮಗಳ ಪ್ರಧಾನ ಪ್ರಾಯೋಜಕರು

1. ಅಜೆಕಾರು ಕಲ್ಕುಡಮಾರ್ ದಿ|ಲೋಕಯ್ಯ ಶೆಟ್ಟಿ ಹಾಗೂ ಕೊರಪಲು ಶೆಟ್ಟಿಯವರ ಸ್ಮರಣಾರ್ಥ, ಮಗ ಶ್ಯಾಮ ಶೆಟ್ಟಿ, ಪಡ್ಡಂಬೀಡು, ಕಾಪ್ಯಾಡಿ (ಮುಂಬೈ)

2. ಶ್ರೀಮತಿ ಆನಂದಿ ಹೆಗ್ಡೆ ಮತ್ತು ರಘುರಾಮ ಶೆಟ್ಟಿ ಇವರ ಸ್ಮರಣಾರ್ಥ, ಮಗ ವಿಶ್ವನಾಥ ಹೆಗ್ಡೆ ಪಡ್ಡಂಬೀಡು, ಮೂಡು ಪಾಲು ಮತ್ತು ಮನೆಯವರು.

3. ಶ್ರೀಮತಿ ಲಕ್ಷ್ಮೀ ಹೆಗ್ಗಡ್ತಿ ಹಾಗೂ ದೇಜಪ್ಪ ಶೆಟ್ಟಿ ಇವರ ಸ್ಮರಣಾರ್ಥ, ಮಕ್ಕಳು ಮತ್ತು ಮೊಮ್ಮಕ್ಕಳು, ‘ಶಾಂತಿನಿವಾಸ’ ಪಡ್ಡಂಬೀಡು, ಪಡುಪಾಲು.

4. ಶ್ರೀಮತಿ ದೇವಕಿ ಶೇಖರ ಶೆಟ್ಟಿ, ಮಕ್ಕಳು ಮತ್ತು ಮೊಮ್ಮಕ್ಕಳು,
ಪಡ್ಡಂಬೀಡು, ಕಲ್ಲುಬೆಟ್ಟು

5. ಶ್ರೀಮತಿ ಪ್ರಪುಲ್ಲಾ ಭಾಸ್ಕರ ಹೆಗ್ಡೆ, ಮಕ್ಕಳು ಮತ್ತು ಮೊಮ್ಮಕ್ಕಳು, ಪಡ್ಡಂಬೀಡು, ಮೂಡುಪಾಲು (ಇನ್ನಂಜೆ)

6. ಶ್ರೀಮತಿ ರುದ್ರಮ್ಮ ಹೆಗ್ಗಡ್ತಿ, ಮಕ್ಕಳು ಮತ್ತು ಮೊಮ್ಮಕ್ಕಳು, ಪಡ್ಡಂಬೀಡು, ಕಾಪ್ಯಾಡಿ (ಕೊಪ್ಪ)

7. ಕರ್ನಲ್ ಜಯಪ್ರಕಾಶ್ ಹೆಗ್ಡೆ, S/o. ಜಯಲಕ್ಷ್ಮಿ ಹೆಗ್ಡೆ ಮತ್ತು ಮನೆಯವರು, ಪಡ್ಡಂಬೀಡು ಕಾಪ್ಯಾಡಿ, (ಬೆಂಗಳೂರು)

8. ಶ್ರೀಮತಿ ಅಂಬಾ ಗೋಪಾಲ ಶೆಟ್ಟಿ, ಇವರ ಸ್ಮರಣಾರ್ಥ, ಮಕ್ಕಳು ಮತ್ತು ಮೊಮ್ಮಕ್ಕಳು, ಪಡ್ಡಂಬೀಡು, ಕಲ್ಲುಬೆಟ್ಟು.

9. ಶ್ರೀಮತಿ ವಿದ್ಯಾ ವೀರೇಂದ್ರ ಶೆಟ್ಟಿ ಹಾಗೂ ಹರೀಶ್ ಶ್ರೀನಿವಾಸ ಶೆಟ್ಟಿ ಮತ್ತು ಮನೆಯವರು, ಪಡ್ಡಂಬೀಡು, ಕಾಪ್ಯಾಡಿ (ಅಜೆಕಾರು)

10. ಶ್ರೀಮತಿ ಶೀಲಾ ಹೆಗ್ಗಡ್ತಿ ಇವರ ಸ್ಮರಣಾರ್ಥ, ಮಕ್ಕಳು ಮತ್ತು ಮೊಮ್ಮಕ್ಕಳು, ಪಡ್ಡಂಬೀಡು, ಮೂಡುಪಾಲು (ಪರೀಕ)

11. ಶ್ರೀಮತಿ ವಸಂತಿ ರಾಜೀವ ಶೆಟ್ಟಿ ಮತ್ತು ಮಕ್ಕಳು, ಪಡ್ಡಂಬೀಡು, ಮೂಡುಪಾಲು (ಮುಂಬೈ)

12. ಶ್ರೀಮತಿ ಜಲಜಾಕ್ಷಿ ಹೆಗ್ಗಡ್ತಿ ಇವರ ಸ್ಮರಣಾರ್ಥ, ಮಗ ಉದಯಕುಮಾರ್ ಶೆಟ್ಟಿ, ಪಡ್ಡಂಬೀಡು ಕಾಪ್ಯಾಡಿ (ಕೊಪ್ಪ)

ಕುಟುಂಬಸ್ಥರಿಗೆ ಮಾಹಿತಿಗಾಗಿ
1. 20.02.2023ರ ಸೋಮವಾರ ಬೆಳಿಗ್ಗೆ 9.00 ಗಂಟೆಗೆ, ಫಲನ್ಯಾಸ ಪ್ರಾರ್ಥನೆಗೆ ಕುಟುಂಬಸ್ಥರೆಲ್ಲರೂ ಉಪಸ್ಥಿತರಿರುವಂತೆ ವಿನಂತಿಸಲಾಗಿದೆ.
2. ಅಪರಾಹ್ನ ಗಂಟೆ 3.00ರಿಂದ 4.00ರ ವರೆಗೆ ಕುಟುಂಬಸ್ಥರ ಸಮಾವೇಶದಲ್ಲಿ ಸಾನಿಧ್ಯದ ಪ್ರಧಾನ ಸೇವಾಕರ್ತರ ಗುರುತಿಸುವಿಕೆ, ಇತರ ಮಾಹಿತಿಗಳು ಹಾಗೂ ಕುಟುಂಬಸ್ಥರ ಸಲಹೆ ಸೂಚನೆಗಳಿಗೆ ಅವಕಾಶವಿದೆ.
3. ಪಡ್ಡಂಬೀಡು “ಆಳ್ವ ಹೆಗ್ಡೆ” ಫ್ಯಾಮಿಲಿ ಟ್ರಸ್ಟ್ ಮಾಡುವ ಬಗ್ಗೆ ವಿಚಾರ ವಿನಿಮಯ.