ಕಾರ್ಕಳ : ಜಿಲ್ಲೆಯ ರೈತರಿಗೆ ಅನೂಕೂಲಕ್ಕಾಗಿ ಭತ್ತದ ಕಾರ್ಯಕ್ಕೆ ತೊಡಗುವಂತೆ ಜನರನ್ನು ಒಗ್ಗಿಸುವ ನಿಟ್ಟಿನಲ್ಲಿ ಬೇರೆ ಜಿಲ್ಲೆಗಳಿಂದ ಉಳುವ ಯಂತ್ರ ಟ್ರ್ಯಾಕ್ಟರ್ ಅನ್ನು ತರಿಸಿ ರೈತರಿಗೆ ಅತಿ ಕಡಿಮೆ ಬೆಲೆಗೆ (ಗಂಟೆಗೆ 700/ ರೂಪಾಯಿ) ಸಿಗುವಂತೆ ಮಾಡಿ ಸ್ಥಳೀಯ ಆಸುಪಾಸಿನ ಎಲ್ಲಾ ರೈತರಿಗೆ ಕೃಷಿಯನ್ನು ಮಾಡಲು ಉತ್ತೇಜಿಸುವ ಸಲುವಾಗಿ ಆಡಳಿತ ಮಂಡಳಿ ಉತ್ತಮ ನಿರ್ಧಾರ ಕೈಗೊಂಡಿದೆ.
ಇವತ್ತಿನಿಂದ ಅತಿ ಕಡಿಮೆ ದರದಲ್ಲಿ ಉತ್ತಮ ಉಳುವ ಯಂತ್ರಗಳು ನೀರೆ ಬೈಲೂರು ವ್ಯವಸಾಯ ಸೇವಾ ಸಂಘದ ವತಿಯಿಂದ ರೈತರಿಗೆ ಲಭ್ಯವಿದೆ ಎಂದು ಸಂಘದ ಸಂಘದ ಅಧ್ಯಕ್ಷರಾದ ಶ್ರೀ ರವೀಂದ್ರ ನಾಯಕ್, ನಿರ್ದೇಶಕರಾದ ಉದಯ ಕುಮಾರ್ ಹೆಗ್ಡೆ, ಗ್ರಾ. ಪಂ ಮಾಜಿ ಅಧ್ಯಕ್ಷರಾದ ರಮೇಶ್ ಕಲ್ಲೊಟ್ಟೆ, ಸೂರಜ್ ಪ್ರಕಟಣೆ ತಿಳಿಸಿದ್ದಾರೆ
ಸಂಪರ್ಕಿಸಬೇಕಾದ ಮೊಬೈಲ್: 8861218151, 94802 28513