Home » ರಾಷ್ಟ್ರಮಟ್ಟದ ಕ್ರೀಡೆ: ಹೆಡ್ಕಾನ್ಸ್ಟೇಬಲ್ ಶಂಕರ ಪೂಜಾರಿಗೆ ಚಿನ್ನ ಪದಕ
ರಾಷ್ಟ್ರಮಟ್ಟದ ಕ್ರೀಡೆ: ಹೆಡ್ಕಾನ್ಸ್ಟೇಬಲ್ ಶಂಕರ ಪೂಜಾರಿಗೆ ಚಿನ್ನ ಪದಕ
ಉಡುಪಿ: ಗುಜರಾತಿನ ವಡೋದರಾದಲ್ಲಿ ಈಚೆಗೆ ನಡೆದ 3ನೇ ರಾಷ್ಟ್ರೀಯ ಮಾಸ್ಟರ್ಸ್ ಗೇಮ್ಸ್ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಽಸಿದ್ದ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ಹೆಡ್ಕಾನ್ಸ್ಟೇಬಲ್ ಶಂಕರ ಪೂಜಾರಿ ಬಿಜೂರು 4*100 ರಿಲೇ ಓಟದಲ್ಲಿ
ಚಿನ್ನ ಹಾಗೂ 200 ಮೀ. ಓಟದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.