ನಿಟ್ಟೆ: ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲೊಜಿ ಇದರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ‘ನಾರಿ ತತ್ವ ಕಾರ್ಯಕ್ರಮ’ ನಿಟ್ಟೆ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಾಧಕಿಯರಾದ ಶಾಂಭವಿ ಭಂಡಾರ್ಕರ್, ಡಾ. ಕಾಂತಿ ಹರೀಶ್, ಶಿಲ್ಪ ಹಳ್ಳಿಮನೆ ರೊಟ್ಟಿ ಅವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪ್ರಾಂಶುಪಾಲ ನಿರಂಜನ್ ಚಿಪ್ಲುನ್ಕರ್, ನಿಟ್ಟೆ ಹೈಸ್ಕೂಲ್ ಪ್ರಾಂಶುಪಾಲ ರಾಧಾ ಪ್ರಭು, ನಾಗೇಶ್ ಪ್ರಭು, ರಾಮಕೃಷ್ಣ ಬಿ, ಶಶಾಂಕ್ ಶೆಟ್ಟಿ ಉಪಸ್ಥಿತರಿದ್ದರು.












