ಮಣಿಪಾಲದ ನಳಂದಾ ಎಕ್ಸೆಲೆನ್ಸ್ ಸಂಸ್ಥೆಯಲ್ಲಿ ಆನ್ ಲೈನ್ JEE & NEET Early Edge ತರಗತಿಗಳ ಉದ್ಘಾಟನೆ: ವಿದ್ಯಾರ್ಥಿಗಳ ಕಲಿಯುವ ಕನಸಿಗೆ ಜೊತೆಯಾಗಲು ನಳಂದಾ ರೆಡಿ

ಮಣಿಪಾಲ: ಮಣಿಪಾಲದ ನಳಂದಾ ಎಕ್ಸೆಲೆನ್ಸ್ ಸಂಸ್ಥೆಯಲ್ಲಿ 8 ಮತ್ತು 9 ನೇ ತರಗತಿ ವಿದ್ಯಾರ್ಥಿಗಳಿಗೆ  Early Edge  JEE &NEET ಆನ್ಲೈನ್ ತರಗತಿಗಳ ಉದ್ಘಾಟನೆ ಅದ್ದೂರಿಯಾಗಿ ನಡೆಯಿತು. ಭರತನಾಟ್ಯದಲ್ಲಿ ವಿಶ್ವದಾಖಲೆ ಬರೆದ ವಿದೂಷಿ ದೀಕ್ಷಾ ಅವರು ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ತರಬೇತಿಗಳು ಬಹಳ ಮುಖ್ಯವಾಗಿದೆ ನಳಂದಾ ಎಕ್ಸೆಲೆನ್ಸ್ ತರಗತಿಗಳು ಯಶಸ್ವಿಯಾಗಿ ನಡೆಯಲಿ ಎಂದು ಸಂಸ್ಥೆಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಿದೂಷಿ ದೀಕ್ಷಾ ಅವರ ಪತಿ ರಾಹುಲ್, ನಳಂದಾ ಎಕ್ಸೆಲೆನ್ಸ್ ನ ವ್ಯವಸ್ಥಾಪಕ ನಿರ್ದೇಶಕರಾದ ವಿನಯ್ ಕುಮಾರ್ ಎಂ, ನಿರ್ದೇಶಕರಾದ ಪ್ರಸಾದ್ ಪಾಟೀಲ್ ಉಪಸ್ಥಿತರಿದ್ದರು.

ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ತರಗತಿಗಳು:

ಕರಾವಳಿಯಲ್ಲಿಯೇ ಅತ್ಯಂತ ಗುಣಮಟ್ಟದ ಮತ್ತು ಅತ್ಯಂತ ಕಡಿಮೆ ದರದಲ್ಲಿ ತರಬೇತಿ ನೀಡುತ್ತಿದೆ ನಳಂದಾ ಎಕ್ಸೆಲೆನ್ಸ್. ಪುಸ್ತುತ ತರಬೇತಿಯ ದರ ರೂ 2,999 ಆಗಿದ್ದು ಇದರಲ್ಲಿ ಪ್ರತೀ ಶನಿವಾರ ಆನ್ಲೈನ್ ಲೈವ್ ಸೆಷನ್ಸ್ ಗಳು, 75 ವಿಷಯಗಳ ವಿವರಣೆ, 25 ವಾರಗಳ ಫೌಂಡೇಶನಲ್ ಟ್ರೈನಿಂಗ್, 600 JEE &NEET ಶೈಲಿಯ MCQ practice ಮೊದಲಾದವುಗಳನ್ನು ಒಳಗೊಂಡಿದೆ.ಸುಮಾರು ರೂ 10,000 ದ ತರಬೇತಿ ಈಗ ಬರೀ ರೂ 2,999 ಮೌಲ್ಯದಲ್ಲಿ ನಳಂದಾ ಪ್ರಸ್ತುತ ಪಡಿಸುತ್ತಿರುವುದು JEE &NEET ಆನ್ಲೈನ್ ತರಬೇತಿ ಆಕಾಂಕ್ಷಿಗಳಿಗೊಂಡು ಗುಡ್ ನ್ಯೂಸ್.ವಿದ್ಯಾರ್ಥಿಗಳ ಕಲಿಯುವ ಕನಸಿಗೆ ಜೊತೆಯಾಗಲು ನಳಂದಾ ರೆಡಿಯಾಗಿದ್ದು ನೀವು ತರಗತಿಗಳನ್ನು ಸೇರಿಕೊಳ್ಳಿ ಸೆಪ್ಟೆಂಬರ್  27 ರಿಂದ ತರಗತಿಗಳು ಶುರು, ಕರೆ ಮಾಡಿ: 70229 52257, Nalandaa Excellence – Pragati Business District, Laxmindranagar – Manipal