Home » ನಗರಸಭಾ ಸದಸ್ಯ ರಮೇಶ್ ಕಾಂಚನ್ ರಿಂದ ಬಡವರಿಗೆ 150 ತರಕಾರಿ ಕಿಟ್ ವಿತರಣೆ
ನಗರಸಭಾ ಸದಸ್ಯ ರಮೇಶ್ ಕಾಂಚನ್ ರಿಂದ ಬಡವರಿಗೆ 150 ತರಕಾರಿ ಕಿಟ್ ವಿತರಣೆ
ಉಡುಪಿ: ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾಗಿರುವ 31ನೇ ಬೈಲೂರು ವಾರ್ಡಿನ ಭಾಗ್ಯಮಂದಿರ ಹಾಗೂ ಇತರ ಪ್ರದೇಶದ ಜನರಿಗೆ ನಗರಸಭಾ ಸದಸ್ಯ ರಮೇಶ್ ಕಾಂಚನ್ ಅವರು ಸುಮಾರು 150 ತರಕಾರಿ ಕಿಟ್ ಗಳನ್ನು ವಿತರಿಸಿದರು.