ಉಡುಪಿ: ಬ್ರಹ್ಮಾವರದಲ್ಲಿ ಅ.17 ಮತ್ತು 18 ರಂದು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ನಡೆಯಲಿರುವ ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ಈಸಿ ಲೈಫ್ ಎಂಟರ್ಪ್ರೈಸಸ್ ಸ್ಟಾಲ್ ನಲ್ಲಿ ಬಹು ಉಪಯೋಗಿ ಕೃಷಿ ಕತ್ತಿಗಳು ಲಭ್ಯವಿದೆ. ಜೊತೆಗೆ ವಿವಿಧ ಬಗೆಯ ಕೃಷಿ ಉಪಕರಣಗಳು ಕೂಡ ಲಭ್ಯವಿದೆ.ಆಸಕ್ತರು ಈಸಿ ಲೈಫ್ ಎಂಟರ್ಪ್ರೈಸಸ್ ಸ್ಟಾಲ್ಗೆ ಭೇಟಿ ನೀಡಬಹುದು.















