ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (MSDC), ಓರೇನ್ ಇಂಟರ್ನ್ಯಾಷನಲ್ ನಲ್ಲಿ ( Orane international) ಮಹಿಳೆಯರು/ ವಿದ್ಯಾರ್ಥಿಗಳಿಗೆ ಹೋಳಿ ಹಬ್ಬದ ಪ್ರಯುಕ್ತ ಬ್ಯೂಟಿ ಡಿಪ್ಲೋಮಾ ಹಾಗೂ ಉನ್ನತ ಕೋರ್ಸ್’ಗಳಿಗೆ ಶೇ. 50 ವಿಶೇಷ ಆಫರ್’ಅನ್ನು ನೀಡಿದೆ.
ಬ್ಯೂಟಿ ಮತ್ತು ವೆಲ್‌ನೆಸ್ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿ ನಿರ್ಮಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶವಾಗಿದೆ. ಈ ಕೋರ್ಸ್ ಆಫರ್ ಮಾರ್ಚ್ 3 ರ ವರೆಗೆ ಇರಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಒರೇನ್ ಇಂಟರ್‌ನ್ಯಾಷನಲ್ MSDC ಕಟ್ಟಡ, 3ನೇ ಮಹಡಿ, ಈಶ್ವರ್ ನಗರ, ಮಣಿಪಾಲ್ 📞 8123165068 📞 8123163935
















