ಮಣಿಪಾಲದ MSDC ಯಲ್ಲಿ ಶುರುವಾಗಿದೆ ಹೊಸ ವೃತ್ತಿಪರ ಕೋರ್ಸ್: MASTERS IN COSMETOLOGY: ವೃತ್ತಿಪರ ಜಗತ್ತಿಗೆ ಈ ಕೋರ್ಸ್ ಒಳ್ಳೆಯ ಆಯ್ಕೆ

ಮಣಿಪಾಲ: ವಿವಿಧ ವೃತ್ತಿಪರ ಕೋರ್ಸ್ ಗಳನ್ನು ನೀಡುತ್ತ ಬಂದಿರುವ ಮಣಿಪಾಲದಲ್ಲಿರುವ ಓರೇನ್ ಇಂಟರ್ನ್ಯಾಷನಲ್’ನಲ್ಲಿ ಎರಡು ವರ್ಷದ ಸ್ನಾತಕೋತ್ತರ ಪದವಿ ಆರಂಭಗೊಂಡಿದೆ MASTERS IN COSMETOLOGY ಯಲ್ಲಿ ಪದವಿ ನೀಡಲಾಗುತ್ತದೆ. ಈಗಾಗಲೇ ಬೇಡಿಕೆ ಇರುವ ವೃತ್ತಿಪರ ಕೋರ್ಸ್ ಇದಾಗಿದ್ದು ಕೆಲವೇ ಕೆಲವು ಸೀಟುಗಳು ಲಭ್ಯವಿದೆ.


ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬೇಡಿಕೆಯಿರುವ ಕೋರ್ಸ್ಗಳಾದ ಹೇರ್, ಮೇಕಪ್, ನೇಲ್ ಆರ್ಟ್, ಸ್ಕಿನ್, ಕೋಸ್ಮೆಟೊಲೊಜಿ, ಮೊದಲಾದ ವಿಷಯಗಳ ಕೋರ್ಸ್ ಕೂಡ ಇಲ್ಲಿ ಲಭ್ಯವಿದೆ. ವೃತ್ತಿಪರ ಜಗತ್ತಿನಲ್ಲಿ ಮಿಂಚುವ ಆಸೆಯಿದ್ದರೆ ನೀವು ಕೂಡಲೇ ಈ ಕೋರ್ಸ್ ಗೆ ದಾಖಲಾಗಬಹುದು. MASTERS IN COSMETOLOGY ಕೂಡ ಔದ್ಯೋಗಿಕ ಜಗತ್ತಿನಲ್ಲಿ ನೀವು ಮಾಡಬಹುದಾದ ಒಂದೊಳ್ಳೆ ಆಯ್ಕೆಯಾಗಿದೆ ಕೂಡಲೇ ಸಂಪರ್ಕಿಸಿರಿ: 8123165068, 8123163935 www.orane.com