MSDC ಓರೇನ್ ಇಂಟರ್ನ್ಯಾಷನಲ್’ನಲ್ಲಿ ‘ವ್ಯಾಲೆಂಟೈನ್ಸ್ ಡೇ’ ಪ್ರಯುಕ್ತ ವಿವಿಧ ಕೋರ್ಸ್ ಗಳಿಗೆ ಶೇ.50 ರಿಯಾಯಿತಿ.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ, ಓರೇನ್ ಇಂಟರ್ನ್ಯಾಷನಲ್ ನಲ್ಲಿ ಪ್ರೇಮಿಗಳ ದಿನದ ಪ್ರಯುಕ್ತ ವಿವಿಧ ಕೋರ್ಸ್ ಗಳಿಗೆ ವಿಶೇಷ ಕೊಡುಗೆ ನೀಡಲಾಗಿದೆ.

ಮೇಕಪ್, ಕೂದಲು, ಚರ್ಮ ಮತ್ತು ಉಗುರುಗಳ ಕೋರ್ಸ್ ಮೇಲೆ ಶೇ.50 ರಿಯಾಯಿತಿ ನೀಡಲಾಗಿದೆ‌.

ಈ ಆಫರ್‌ಗಳು ಫೆಬ್ರವರಿ 14 ರಂದು ಮಾತ್ರ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.