ಮಣಿಪಾಲ: ಮಣಿಪಾಲದ ಓರೇನ್ ಇಂಟರ್ ನ್ಯಾಷನಲ್ ನಲ್ಲಿ Nail piolish ನಲ್ಲಿ ಕಾರ್ಯಾಗಾರವನ್ನು ಫೆ.15 ರಂದು ಬೆಳಿಗ್ಗೆ 10.30 ತಿಂದ ಮಧ್ಯಾಹ್ನ 1 ರ ವರೆಗೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರವು nail art ಕುರಿತು ವಿಶೇಷ ಮಾಹಿತಿ ಮತ್ತು ತರಬೇತಿಯನ್ನು ನೀಡಲಿದೆ. ಈ ತರಬೇತಿಯು ಸ್ವ ಉದ್ಯೋಗಕ್ಕೆ ಪೂರಕವಾಗಲಿದೆ.
ಯಾರು ಬೇಕಾದರೂ ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಕಾರ್ಯಾಗಾರದ ಶುಲ್ಕ ರೂ.499. ಆಗಿದ್ದು, ಕೆಲವೇ ಕೆಲವು ಸೀಟುಗಳು ಲಭ್ಯವಿದೆ.
ಆಸಕ್ತರು ಈ ಕೂಡಲೇ ಸಂಪರ್ಕಿಸಿ: 8123165068/ 8123163935
Orane International, MSDC Building, 3rd floor
Eshwarnagar, Manipal












