MSDC ಓರೇನ್ ಇಂಟರ್ನ್ಯಾಷನಲ್’ನಲ್ಲಿ “ಹೋಳಿ ಸ್ಪ್ಲಾಶ್ ಆಫರ್”

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ, ಓರೇನ್ ಇಂಟರ್ನ್ಯಾಷನಲ್’ನಲ್ಲಿ “ಹೋಳಿ ಸ್ಪ್ಲಾಶ್ ಆಫರ್” ನಡೆಯುತ್ತಿದ್ದು, ಕೂದಲು/ ಚರ್ಮ/ ಮೇಕಪ್ / ಉಗುರುಗಳ ಕೋರ್ಸ್ಗಳು ಲಭ್ಯವಿದೆ.

ಓರೇನ್ ಇಂಟರ್ನ್ಯಾಷನಲ್’ನಲ್ಲಿ ತರಬೇತಿಯನ್ನು ಪಡೆಯುದರ ಮೂಲಕ ನಿಮ್ಮ ವೃತ್ತಿಜೀವನಕ್ಕೆ ಕೌಶಲ್ಯಗಳ ಬಣ್ಣಗಳನ್ನು ಸೇರಿಸಿಕೊಳ್ಳಬಹುದು.

ಹೋಳಿ ಹಬ್ಬದ ಪ್ರಯುಕ್ತ ಎಲ್ಲಾ ಸೌಂದರ್ಯ ಕೋರ್ಸ್‌ಗಳ ಮೇಲೆ ಶೇ.50 ರಿಯಾಯಿತಿ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಓರೇನ್ ಇಂಟರ್ನ್ಯಾಷನಲ್, ಎಂಎಸ್ ಡಿಸಿ ಕಟ್ಟಡ, 3 ನೇ ಮಹಡಿ, ಈಶ್ವರ ನಗರ, ಮಣಿಪಾಲ
Www.orange.com
ಮೊ: 8123165068, 8123163935