8 ಲಕ್ಷದೊಳಗಿನ ಟಾಪ್ 5 ಜನಪ್ರಿಯ ಟಾಟಾ ಕಾರುಗಳು

ಟಾಟಾ ಭಾರತದಲ್ಲಿ 5 ರಿಂದ 8 ಲಕ್ಷ ಬೆಲೆಯ ನಡುವೆ 5 ಕಾರುಗಳನ್ನು ನೀಡುತ್ತದೆ. ಇದು ಟಾಟಾ ಪಂಚ್, ಟಾಟಾ ಟಿಯಾಗೊ, ಟಾಟಾ ಆಲ್ಟ್ರೋಜ್, ಟಾಟಾ ಟಿಗೊರ್, ಟಾಟಾ ಟಿಯಾಗೊ ಎನ್‌ಆರ್‌ಜಿಯಂತಹ ಕೆಲವು ಜನಪ್ರಿಯ ಕಾರುಗಳನ್ನು ಒಳಗೊಂಡಿದೆ.

5-8 ಲಕ್ಷ ಬೆಲೆ ಶ್ರೇಣಿಯ ನಡುವೆ ಟಾಟಾದಿಂದ ಲಭ್ಯವಿರುವ ಅಗ್ಗದ ಕಾರು ಟಾಟಾ ಟಿಯಾಗೊ (ಆನ್-ರೋಡ್ ಬೆಲೆ – ₹ 5.60 ಲಕ್ಷ) ಅತ್ಯಂತ ದುಬಾರಿ ಕಾರು ಟಾಟಾ ಟಿಗೋರ್ (ಆನ್-ರೋಡ್ ಬೆಲೆ – ₹ 8.00 ಲಕ್ಷ).

ಟಾಟಾದ ಟಾಪ್ 5 ಕಾರುಗಳು

  1. ಟಾಟಾ ಪಂಚ್ (5 ಆಸನಗಳು) ₹ 6.00 – 10.10 ಲಕ್ಷ- 18.8 ರಿಂದ 26.99 kmpl ARAI ಮೈಲೇಜ್

2. ಟಾಟಾ ಟಿಯಾಗೊ (5 ಆಸನಗಳು) ₹ 5.53 – 8.20 ಲಕ್ಷ- 19.14 ರಿಂದ 26.45 kmpl ARAI ಮೈಲೇಜ್

3. ಟಾಟಾ ಆಲ್ಟ್ರೋಜ್ (5 Seater) ₹ 6.00 – 10.74 ಲಕ್ಷ- 19.02 to 26.2 kmpl
ARAI ಮೈಲೇಜ್

4. ಟಾಟಾ ಟಿಗೋರ್ (5 Seater) ₹ 6.19 – 8.95 ಲಕ್ಷ- 19.2 ರಿಂದ 26.4
mpl ARAI ಮೈಲೇಜ್

5. ಟಾಟಾ ಟಿಯಾಗೊ NRG (5 Seater) ₹ 6.62 – 8.10 ಲಕ್ಷ- 20.09 ರಿಂದ 26.49 kmpl ಮೈಲೇಜ್

ಟಾಟಾ ಮೋಟಾರ್ಸ್ ನ ಅತಿ ಹೆಚ್ಚು ಬೇಡಿಕೆಯ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಬಿಡುಗಡೆಯಾಗಿದ್ದು, ₹ 8.09 ಲಕ್ಷದ ಪರಿಚಯಾತ್ಮಕ ಬೆಲೆಯಿಂದ ಪ್ರಾರಂಭವಾಗುವ SUV 11 ವೇರಿಯೆಂಟ್ ಮತ್ತು ಆರು ಬಣ್ಣಗಳಲ್ಲಿ ಲಭ್ಯವಿದೆ. ಆಸಕ್ತ ಖರೀದಿದಾರರು ಎಸ್‌ಯುವಿಯನ್ನು ₹ 21,000ಕ್ಕೆ ಬುಕ್ ಮಾಡಬಹುದು.

ಟಾಟಾ ನೆಕ್ಸಾನ್ ಮೈಲೇಜ್ 17.01 ರಿಂದ 24.08 kmpl. ನೆಕ್ಸಾನ್ ಪೆಟ್ರೋಲ್ ನ ಮೈಲೇಜ್ 17.01 kmpl – 17.44 kmpl ಮತ್ತು ನೆಕ್ಸಾನ್ ಡೀಸೆಲ್ ನ ಮೈಲೇಜ್ 23.23 kmpl – 24.08 kmpl.