ಉಡುಪಿ: ನಿಷೇಧಾಜ್ಞೆ ಮಧ್ಯೆಯೇ ಬಡಗುಬೆಟ್ಟು ಗ್ರಾಮದಲ್ಲಿ ಕಂಬಳ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಹಿತ ಜಿಲ್ಲೆಯ ಶಾಸಕರು ಮತ್ತು ಹಲವರ ವಿರುದ್ಧ ಉಡುಪಿ ತಹಶೀಲ್ದಾರ್ ನೀಡಿದ ದೂರಿನಂತೆ ಕೇಸ್ ದಾಖಲಿಸಿಕೊಳ್ಳಲಾಗಿದೆ.
ಕೇಸ್ ದಾಖಲಾದವರ ವಿವರ ಹೀಗಿದೆ.
🔸ಗುರ್ಮೆ ಸುರೇಶ್ ಶೆಟ್ಟಿ, ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರು
🔸ಯಶ್ ಪಾಲ್ ಸುವರ್ಣ, ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರು
🔸ಸುನಿಲ್ ಕುಮಾರ್ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕರು
🔸ಕಿರಣ್ ಕುಮಾರ್ ಕೊಡ್ಡಿ, ಕುಂದಾಪುರ ವಿಧಾನ ಸಭಾ ಕ್ಷೇತ್ರ
🔸ಗುರುರಾಜ್ ಗಂಟಿಹೊಳೆ, ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರು
🔸ಶ್ರೀ ಹರೀಶ್ ಪೂಂಜಾ, ಬೆಳ್ತಂಗಡಿ ಶಾಸಕರು
🔸ರಾಜೇಶ್ ನಾಯ್ಕ, ಬಂಟ್ವಾಳ ಶಾಸಕರು
🔸ಧನಂಜಯ್ ಸರ್ಜಿ, ಎಮ್.ಎಲ್.ಸಿ
🔸ಶ್ರೀನಿವಾಸ ಪೂಜಾರಿ, ಸಂಸದರು
🔸ಲಾಲಾಜಿ ಆರ್ ಮೆಂಡನ್, ಕಾಪು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರು
🔸ಮಟ್ಟಾರು ರತ್ನಾಕರ ಹೆಗ್ಡೆ,
🔸ಶಿಲ್ಪಾ ಸುವರ್ಣ
🔸ಗೀತಾಂಜಲಿ ಸುವರ್ಣ ಕಟಪಾಡಿ,
🔸ನಂದಳಿಕೆ ಶ್ರೀಕಾಂತ್ ಭಟ್,
🔸ಶುಭಕರ ಶೆಟ್ಟಿ 80 ಬಡಗಬೆಟ್ಟು ಗ್ರಾಮ,
🔸ಸಂದೀಪ್ ಶೆಟ್ಟಿ 80 ಬಡಗಬೆಟ್ಟು ಗ್ರಾಮ,
🔸ಜಿಯಾನಂದ ಹೆಗ್ಡೆ ಬೈರಂಪಳ್ಳಿ,
🔸ವೀಣಾ ಶೆಟ್ಟಿ ಉಡುಪಿ,
🔸ಸಾಯಿಶ ಸುಧಾಕರ ಶೆಟ್ಟಿ ಪೆರ್ಡೂರು,
🔸ಬೆಳಪು ದೇವಿಪ್ರಸಾದ್ ಶೆಟ್ಟಿ,
🔸ಕುತ್ಯಾರು ನವೀನ್ ಶೆಟ್ಟಿ,
🔸ಹರಿಕೃಷ್ಣ ಬಂಟ್ವಾಳ ಸಹಿತ ಇತರರ ಮೇಲೆ ಪ್ರಕರಣ ದಾಖಲಾಗಿದೆ.

















