Home » ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಂದ ಪಿಯುಸಿ ಟಾಪರ್ ಅಭಿಜ್ಞಾ ರಾವ್ ಮನೆಗೆ ಭೇಟಿ, ಸನ್ಮಾನ
ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಂದ ಪಿಯುಸಿ ಟಾಪರ್ ಅಭಿಜ್ಞಾ ರಾವ್ ಮನೆಗೆ ಭೇಟಿ, ಸನ್ಮಾನ
ಉಡುಪಿ: ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಬಂದಿರುವ ಉಡುಪಿಯ ಅಭಿಜ್ಞಾ ರಾವ್ ಅವರ ಮನೆಗೆ ಮೀನುಗಾರಿಕೆ ಹಾಗೂ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು ಭೇಟಿ ನೀಡಿ ಅಭಿಜ್ಞಾ ರಾವ್ ಅವರನ್ನು ಅಭಿನಂದಿಸಿದ್ದಾರೆ.